Site icon Quicks News Today

ಐಸಿಸಿ ಹೊಸ ODI Ranking: ಶುಭ್ಮನ್ ಗಿಲ್ ಮೊಟ್ಟಮೊದಲ ಬಾರಿ ಬ್ಯಾಟಿಂಗ್‌ನಲ್ಲಿ ನಂ.1.

ಇತ್ತೀಚಿನ ಐಸಿಸಿ ಒಡಿಐ ರ್ಯಾಂಕಿಂಗ್‌ಗಳಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿವೆ. ಭಾರತದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರು ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ, ಚಾಂಪಿಯನ್ ಟ್ರೊಫಿಯಲ್ಲಿ ಶ್ರೀಲಂಕಾ ತಂಡ ಆಡದೆ ಇದ್ದರು ಮಹೀಶ ತೀಕ್ಷಣ ಅವರು ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಶುಭ್ಮನ್ ಗಿಲ್ ಅವರ ಇತ್ತೀಚಿನ ಶತಕ ಮತ್ತು ನಿರಂತರ ಉತ್ತಮ ಪ್ರದರ್ಶನದಿಂದ ಅವರು ಈ ಸಾಧನೆ ಮಾಡಿದ್ದಾರೆ.

ಒಡಿಐ ಬೌಲರ್‌ಗಳ ರ್ಯಾಂಕಿಂಗ್‌ಗಳು:

ಮಹೀಶ್ ತೀಕ್ಷಣ ಅವರ ಇತ್ತೀಚಿನ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಅವರು ಮೊದಲ ಸ್ಥಾನಕ್ಕೇರಿದ್ದಾರೆ.

ಒಡಿಐ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ಗಳು:

Exit mobile version