IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್!

IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್
Share and Spread the love

IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಐಪಿಎಲ್(IPL) 2025 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಮ್ಮ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಭಾರೀ ಮೊತ್ತ ಕಲೆ ಹಾಕಿದೆ. SRH 20 ಓವರ್‌ಗಳಲ್ಲಿ 286/6 ರನ್ ಪೇರಿಸಿದ್ದು, ಇದೊಂದು ಐಪಿಎಲ್‌ನ ದೊಡ್ಡ ಮೊತ್ತಗಳಲ್ಲಿ ಒಂದಾಗಿದೆ.

IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್

ಇಶಾನ್ ಕಿಶನ್ – ಶತಕ ಹೀರೋ!:

IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್!

SRH ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಲ್ಲಿ 47 ಎಸೆತಗಳಲ್ಲಿ 106 ರನ್ ಬಾರಿಸಿದ್ದು, 11 ಬೌಂಡರಿ ಹಾಗೂ 6 ಸಿಕ್ಸರ್ ಹೊಡೆದರು. ಅವರ ಬ್ಯಾಟಿಂಗ್ SRH ತಂಡಕ್ಕೆ ದೊಡ್ಡ ಮೊತ್ತ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

SRH ತಂಡದ ಬ್ಯಾಟಿಂಗ್ ವೈಭವ:

  • ಇಶಾನ್ ಕಿಶನ್: 106 ರನ್ (47 ಬಾಲ್, 11 ಫೋರ್, 6 ಸಿಕ್ಸರ್)
  • ಟ್ರಾವಿಸ್ ಹೆಡ್: 67 ರನ್ (31 ಬಾಲ್, 9 ಫೋರ್, 3 ಸಿಕ್ಸರ್)
  • ನಿತೀಶ್ ರೆಡ್ಡಿ: 30 ರನ್ (15 ಬಾಲ್, 4 ಫೋರ್, 1 ಸಿಕ್ಸರ್)
  • ಹೇನ್ರಿಚ್ ಕ್ಲಾಸೆನ್: 34 ರನ್ (14 ಬಾಲ್, 5 ಫೋರ್, 1 ಸಿಕ್ಸರ್)

RR ಬೌಲರ್‌ಗಳ ಹೆಣಗಾಟ!

SRH ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಮುಂದೆ RR ತಂಡದ ಬೌಲರ್‌ಗಳು ತೀವ್ರ ಹೆಣಗಾಡಿದರು, ಜೋಷೆಪ್ ಆರ್ಚರ್ 4 ಓವರ್ಗಳಿಗೆ 76 ರನ್ ನೀಡಿ ಬಾರಿ ದುಬಾರಿ ಅದ್ರು, ಇನ್ನು ಸ್ವಲ್ಪ ಮಟ್ಟಿಗೆ ತುಷಾರ್ ದೇಶಪಾಂಡೆ 4 ಓವರ್, 44 ರನ್, 3 ವಿಕೆಟ್ ಪಡೆದರು , ಇನ್ನೂ ಮಹಿಷ ತೀಕ್ಷಣ: 4 ಓವರ್, 52 ರನ್, 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ: 4 ಓವರ್, 51 ರನ್, 1 ವಿಕೆಟ್ ಕಿತ್ತರು

RR ಗೆ 287 ರನ್ ಟಾರ್ಗೆಟ್!

286/6 ಮೊತ್ತದ ಬೆನ್ನಟ್ಟಲು RR ತಂಡದ ಬ್ಯಾಟ್ಸ್‌ಮನ್‌ಗಳು ತೀವ್ರ ಕಸರತ್ತು ಮಾಡಬೇಕಾಗಿದೆ. ಅವರ ಶ್ರೇಷ್ಠ ಬ್ಯಾಟಿಂಗ್ ಲೈನ್-ಅಪ್ ಈ ಮೊತ್ತವನ್ನು ಮೀರಿ ಗೆಲುವು ಸಾಧಿಸಬಹುದಾ? ಕಾದು ನೋಡೋಣ!

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ:

ಚೆನ್ನೈ ಸೂಪರ್ ಕಿಂಗ್ಸ್ (CSK) Vs ಮುಂಬೈ ಇಂಡಿಯನ್ಸ್ (MI) – IPL 2025 ರೋಚಕ ಪಂದ್ಯಕ್ಕೆ ಕ್ಷಣಗಣನೆ!

ಈ ರೋಚಕ ಪಂದ್ಯಕ್ಕೆ ನಿಮಗೇನು ಅನಿಸುತ್ತದೆ? RR ತಂಡ ಗೆಲ್ಲಬಹುದಾ ಅಥವಾ SRH ಬೌಲರ್‌ಗಳು ಆಡಿಸಬಹುದಾ?

ನಮ್ಮ quicknewztoday.com ನಲ್ಲಿ ಪ್ರತಿದಿನದ ಲೈವ್ ಅಪ್ಡೇಟ್ಸ್, ಪಾಯಿಂಟ್ ಟೇಬಲ್, ಮತ್ತು ಪಂದ್ಯ ವಿಶ್ಲೇಷಣೆಗಳನ್ನು ಪಡೆಯಿರಿ!ನಿಮ್ಮ ನೆಚ್ಚಿನ ತಂಡ ಯಾವದು? ಕಾಮೆಂಟ್ ಮಾಡಿ


Share and Spread the love

One thought on “IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್!

Leave a Reply

Your email address will not be published. Required fields are marked *