ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳ ಭರ್ತಿ – ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ!

ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳ ಭರ್ತಿ – ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ!
Share and Spread the love

ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳ ಭರ್ತಿ – ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ಬೆಂಗಳೂರು: ಭಾರತದ ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 146 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ನಿರ್ದಿಷ್ಟ ಹುದ್ದೆಗಳಿಗೆ ಅನುಭವಿ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15, 2025.

ಅಧಿಸೂಚನೆಗಾಗಿ: Notification Click Here

ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳ ಭರ್ತಿ – ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ!

ಹುದ್ದೆಗಳ ವಿವರ:

ಈಗಾಗಲೇ ಪ್ರಕಟಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗಳ ವರ್ಗೀಕರಣ ಹೀಗಿದೆ:

ಹುದ್ದೆಹುದ್ದೆಗಳ ಸಂಖ್ಯೆ
ಅಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ (ಡಿಡಿಬಿಎ)1
ಪ್ರೈವೇಟ್ ಬ್ಯಾಂಕರ್3
ಗ್ರೂಪ್ ಹೆಡ್4
ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್101
ವೇಲ್ತ್ ಸ್ಟ್ರಾಟರ್ಜಿಸ್ಟ್18
ಪ್ರಾಡಕ್ಟ್ ಹೆಡ್ (ಪ್ರೈವೇಟ್ ಬ್ಯಾಂಕಿಂಗ್)1
ಪೋರ್ಟ್‌ಪೋಲಿಯೋ ರಿಸರ್ಚ್ ಅನಾಲಿಸ್ಟ್1
ಟೆರ್ರಿಟರಿ ಹೆಡ್ 1
ಬ್ಯಾಂಕ್ ಆಫ್ ಬರೋಡಾದಲ್ಲಿ 146 ಹುದ್ದೆಗಳ ಭರ್ತಿ – ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ!

ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪೂರೈಸಿರಬೇಕು.
  • ಸಂಬಂಧಿತ ಹುದ್ದೆಗೆ ಅನುಗುಣವಾಗಿ ಅನುಭವ ಅಗತ್ಯ ಹೊಂದಿರಬೇಕು

ವಯೋಮಿತಿ:

ಪ್ರತಿಯೊಬ್ಬ ಹುದ್ದೆಗೆ ನಿಗದಿತ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:

  • ಡಿಡಿಬಿಎ (DDBA) – ಗರಿಷ್ಠ 57 ವರ್ಷ
  • ಪ್ರೈವೇಟ್ ಬ್ಯಾಂಕರ್33-50 ವರ್ಷ
  • ಗ್ರೂಪ್ ಹೆಡ್31-45 ವರ್ಷ
  • ಟೆರಿಟರಿ ಹಂಚಿಕೆ ಹುದ್ದೆ27-40 ವರ್ಷ
  • ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್24-35 ವರ್ಷ
  • ವೇಲ್ತ್ ಸ್ಟ್ರಾಟರ್ಜಿಸ್ಟ್, ಪ್ರಾಡಕ್ಟ್ ಹೆಡ್ (ಪ್ರೈವೇಟ್)24-45 ವರ್ಷ
  • ಪೋರ್ಟ್‌ಪೋಲಿಯೋ ರಿಸರ್ಚ್ ಅನಾಲಿಸ್ಟ್22-35 ವರ್ಷ

ವಯೋಮಿತಿಯಲ್ಲಿ ಸಡಿಲಿಕೆ:

  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ5 ವರ್ಷ ಸಡಿಲಿಕೆ ಅನ್ವಯವಾಗಲಿದೆ
  • ಓಬಿಸಿ ಅಭ್ಯರ್ಥಿಗಳಿಗೆ3 ವರ್ಷ ಸಡಿಲಿಕೆ ಅನ್ವಯವಾಗಲಿದೆ
  • ಅಂಗವಿಕಲ (PwD) ಅಭ್ಯರ್ಥಿಗಳಿಗೆ15 ವರ್ಷ ಸಡಿಲಿಕೆ ಅನ್ವಯವಾಗಲಿದೆ

ವೇತನ ಶ್ರೇಣಿ:

ಅಭ್ಯರ್ಥಿಗಳ ಹುದ್ದೆಗೆ ಅನುಗುಣವಾಗಿ ₹6 ಲಕ್ಷ ರಿಂದ ₹28 ಲಕ್ಷ ವಾರ್ಷಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಮಂಡಳಿಯು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ಶಾರ್ಟ್‌ಲಿಸ್ಟ್ ಮಾಡಲಿದೆ.
  • ಸಂದರ್ಶನದ ಮೂಲಕ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
  • ಹುದ್ದೆಗಳ ಪ್ರಕಾರ ಪರೀಕ್ಷೆ ಅಥವಾ ಮೌಲ್ಯಮಾಪನ ಪ್ರಕ್ರಿಯೆ ಇರಬಹುದು.

ಅರ್ಜಿ ಸಲ್ಲಿಸುವ ವಿಧಾನ:

ಅಧಿಸೂಚನೆಗಾಗಿ: Notification Click Here

ಅರ್ಜಿ ಸಲ್ಲಿಸಲು: click Here

  1. ಅರ್ಜಿ ಶುಲ್ಕ:
    • ಸಾಮಾನ್ಯ (General), ಓಬಿಸಿ (OBC), ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ₹600
    • ಎಸ್ಸಿ (SC), ಎಸ್ಟಿ (ST), ಅಂಗವಿಕಲ (PwD) ಅಭ್ಯರ್ಥಿಗಳಿಗೆ ₹100

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 15, 2025

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್‌ಗೆ bank of Baroda jobs https://www.bankofbaroda.in/career ಭೇಟಿ ನೀಡಬಹುದು.ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು!

ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಅರ್ಹತೆ ಮತ್ತು ಅಗತ್ಯಗಳನ್ನು ಪರಿಶೀಲಿಸಿ, ನಂತರವೇ ಅರ್ಜಿ ಸಲ್ಲಿಸಲು ಮುಂದಾಗಬೇಕು.ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಅಂಗನವಾಡಿ ಹುದ್ದೆಗಳ ನೇಮಕಾತಿ 2025 – ಅರ್ಜಿ ಆಹ್ವಾನ

Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs