
NPCI New Rules: UPI ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಇಂದಿನಿಂದಲೇ 5 ಕಡ್ಡಾಯ ನಿಯಮ ಜಾರಿ – ಇಲ್ಲದಿದ್ದರೆ ನಿಮ್ಮ Paytm, Google Pay, PhonePe ಕೆಲಸ ಮಾಡಲ್ಲ!
NPCI New Rules: UPI ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಇಂದಿನಿಂದಲೇ 5 ಕಡ್ಡಾಯ ನಿಯಮ ಜಾರಿ – ಇಲ್ಲದಿದ್ದರೆ ನಿಮ್ಮ Paytm, Google Pay, PhonePe ಕೆಲಸ ಮಾಡಲ್ಲ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ UPI (Unified Payments Interface) ಕ್ರಾಂತಿಕಾರಿ ಬದಲಾವಣೆ ತಂದಿದೆ . Paytm, Google Pay, PhonePe ನಂತಹ ಆ್ಯಪ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಪ್ರತಿ ದಿನ ಕೋಟ್ಯಂತರ ಜನರು ಈ ಮೂಲಕ…