
IPL 2025: MI vs CSK – ಸೂರ್ಯ ಮತ್ತು ರೋಹಿತ್ ಅಬ್ಬರಕ್ಕೆ ಮಂಕಾದ ಧೋನಿ ಪಡೆ; ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ
IPL 2025: MI vs CSK – ಸೂರ್ಯ ಮತ್ತು ರೋಹಿತ್ ಅಬ್ಬರಕ್ಕೆ ಮಂಕಾದ ಧೋನಿ ಪಡೆ; ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಮುಂಬೈ: IPL 2025ರ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಭಾನುವಾರ ನಡೆದ ಪಂದ್ಯದಲ್ಲಿ, ಮುಂಬೈ ತಂಡ ತನ್ನ ಪ್ರಬಲ ಪ್ರದರ್ಶನದಿಂದ 9 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ತನ್ನ ಲಯಕ್ಕೆ ಮರಳಿದೆ. A perfect…