
ಟೀಕೆಯಿಂದ ಟ್ರೋಫಿವರೆಗೆ – KL ರಾಹುಲ್ ಭಾರತದ ವಿಜಯದ ಶಿಲ್ಪಿ! 🏆🔥
ಹೌದು 2023 ವಿಶ್ವಕಪ್‌ನ ನಂತರ ತೀವ್ರ ಟೀಕೆಗಳಿಗೆ ಒಳಗಾದ ಈ ಆಟಗಾರ ಇದೀಗ 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿನ ಪ್ರಮುಖ ಶಿಲ್ಪಿಯಾಗಿದ್ದಾರೆ! 2023 ವಿಶ್ವಕಪ್‌ನಲ್ಲಿ ರಾಹುಲ್ ಎದುರಿಸಿದ ಟೀಕೆ:2023 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ, KL ರಾಹುಲ್ ನಿಧಾನಗತಿಯ ಬ್ಯಾಟಿಂಗ್‌ಗಾಗಿ ತೀವ್ರ ಟೀಕೆಗೊಳಗಾದರು. ಆಸ್ಟ್ರೇಲಿಯ ವಿರುದ್ಧದ ಮಹತ್ವದ ಫೈನಲ್‌ನಲ್ಲಿ, ಅವರು 107 ಎಸೆತಗಳಲ್ಲಿ 66 ರನ್ ಗಳಿಸಿದರು. ಪಂದ್ಯದಲ್ಲಿ ಭಾರತ ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗಿದ್ದರೂ, ರಾಹುಲ್ ಅವರ ನಿಧಾನ ಬ್ಯಾಟಿಂಗ್ ತಂಡದ ಮೇಲೆ ಒತ್ತಡ ತಂದಿತು. ಫೈನಲ್‌ನಲ್ಲಿ…