
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚಾನಕ್ ನಿರ್ಧಾರ! ಅನುಮಾನಕ್ಕೆ ಕಾರಣವಾದ ಅನ್ಫಾಲೋ ಸುದ್ದಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಮತ್ತು ಸುಮಲತಾ ಬೆಂಬಲ -ಈ ನಡುವೆ ಏನಾಯಿತು? ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಲತಾ ಅಂಬರೀಶ್, ಅವರ ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾರ್ಯ ಸೇರಿದಂತೆ ಆರು ಮಂದಿಯನ್ನು ಅನ್ಫಾಲೋ ಮಾಡಿದ್ದಾರೆ ಕನ್ನಡ ನಟ ದರ್ಶನ್ ತುಗುದೀಪ್ ಅವರನ್ನು 2024ರ ಜೂನ್ ನಲ್ಲಿ ರೇಣುಕಸ್ವಾಮಿ ಹತ್ಯಾ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಟಿ ಪವಿತ್ರ ಗೌಡ ಅವರಿಗೆ ಅಸಭ್ಯ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಸ್ವಾಮಿ ಅವರನ್ನು ದರ್ಶನ್ ಮತ್ತು ಅವರ ತಂಡ ಹಲ್ಲೆ ಮಾಡಿ…