
ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ
ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಕಂಪನ – ಆತಂಕಕ್ಕೆ ಅಗತ್ಯವಿಲ್ಲ: KSNDMC ವರದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಮಡಿಕೇರಿ, ಮಾರ್ಚ್ 12, 2025: ಕೊಡಗು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10:49 AM ಕ್ಕೆ ತೀವ್ರತೆಯ 1.6 ರಷ್ಟು ಚಿಕ್ಕ ಮಟ್ಟದ ಭೂಕಂಪನ ದಾಖಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸ್ಪಷ್ಟಪಡಿಸಿದೆ. ಭೂಕಂಪನದ ತಾಂತ್ರಿಕ ವಿವರಗಳು: ಕೇಂದ್ರಬಿಂದು: ಮಡೆ GP, ಮಡಿಕೇರಿ ತಾಲ್ಲೂಕು ನಿಂದ 2.4 ಕಿಮೀ ವಾಯವ್ಯಭೂಕಂಪನದ…