
ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’
ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ಚೆನ್ನೈ: ತಮಿಳುನಾಡು ಸರ್ಕಾರವು 2025-26ನೇ ಸಾಲಿನ ಬಜೆಟ್ ಲಾಂಛನದಲ್ಲಿ ಭಾರತೀಯ ರೂಪಾಯಿ (₹) ಚಿಹ್ನೆಯ ಬದಲಿಗೆ ತಮಿಳು ಲಿಪಿಯ ‘ரு’ (ರು) ಅಕ್ಷರವನ್ನು ಬಳಸಿರುವುದರಿಂದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ ಮೂಡಿಸಿದೆ. ಈ ನಿರ್ಧಾರವನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ತಮಿಳು ಭಾಷಾ ಗುರುತನ್ನು ಕಾಯ್ದುಕೊಳ್ಳುವ ಹೆಜ್ಜೆ ಎಂದು…