
Railway Electrification Work: ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗದಲ್ಲಿ ಜೂನ್ 1 ರಿಂದ 6 ತಿಂಗಳ ಕಾಲ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದು!
Railway Electrification Work: ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗದಲ್ಲಿ ಜೂನ್ 1 ರಿಂದ 6 ತಿಂಗಳ ಕಾಲ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದು! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ರೈಲ್ವೆ ಮಾರ್ಗದಲ್ಲಿ ಮುಂಬರುವ ತಿಂಗಳುಗಳಿಂದ ಮಹತ್ವದ ಸುರಕ್ಷತಾ ಪರಿಶೀಲನೆ ಹಾಗೂ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯು, ಹಲವು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾಮಗಾರಿಯು ಜೂನ್ 1, 2025 ರಿಂದ ನವೆಂಬರ್ 1, 2025 ರವರೆಗೆ ನಿರಂತರವಾಗಿ ನಡೆಯಲಿದೆ….