
ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ!
ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ಮೈಸೂರಿನ ಡಿ. ಕೃಷ್ಣಕುಮಾರ್ (45) ಅವರು ತಮ್ಮ 75 ವರ್ಷದ ತಾಯಿ ಚೂಡಾರತ್ನ (ರತ್ನಮ್ಮ) ಅವರೊಂದಿಗೆ ಭಕ್ತಿ ಮತ್ತು ಪ್ರೀತಿಯ ಒಂದು ಅದ್ಭುತ ಯಾತ್ರೆ ಕೈಗೊಂಡಿದ್ದಾರೆ. ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ಎಂಬ ಹೆಸರಿನಲ್ಲಿ ಅವರು 2001ರ ಬಜೆಜ್ ಚೆತಕ್ ಸ್ಕೂಟರ್‌ನಲ್ಲಿ ಭಾರತ ಹಾಗೂ ಪಕ್ಕದ ರಾಷ್ಟ್ರಗಳ ತೀರ್ಥಕ್ಷೇತ್ರಗಳನ್ನು ಸುತ್ತುತ್ತಿದ್ದಾರೆ. 2018ರ ಜನವರಿಯಲ್ಲಿ ಆರಂಭವಾದ ಈ…