
ಚಾಂಪಿಯನ್ಸ್ ಟ್ರೋಫಿ 2025 ಫೈನಲ್ – ನ್ಯೂಜಿಲ್ಯಾಂಡ್ 251/7, ಭಾರತಕ್ಕೆ 252 ರನ್ ಟಾರ್ಗೆಟ್!
ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತನ್ನ 50 ಓವರ್‌ಗಳನ್ನು ಪೂರ್ಣಗೊಳಿಸಿ 251/7 ರನ್ ಗಳಿಸಿದೆ. ಭಾರತ ಈಗ ಚಾಂಪಿಯನ್ ಆಗಲು 252 ರನ್ ಬೆನ್ನತ್ತಬೇಕು. ಬ್ಯಾಟಿಂಗ್ ಲೈನ್‌ಅಪ್ ನ್ಯೂಜಿಲ್ಯಾಂಡ್ ಬೌಲಿಂಗ್ ಎದುರು ಹೇಗೆ ನಿರ್ವಹಿಸುತ್ತದೆ ಎಂಬುದೇ ಚಾಂಪಿಯನ್‌ಶಿಪ್ ನಿರ್ಧರಿಸುವುದು! ಭಾರತ 252 ರನ್ ಹೊಡೆದು ಟ್ರೋಫಿ ಜಯಿಸುವುದೇ? ನಿರ್ಣಾಯಕ ಇನಿಂಗ್ಸ್ ಎದುರಾಗಿದೆ. #INDvsNZ #ChampionsTrophyFinal #TeamIndia #NZvsIND #CricketFinal