CISF Recruitment 2025: ಹಾಕಿ ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) 2025ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿ ಹಾಕಿ ಕ್ರೀಡಾಪಟುಗಳಿಗಾಗಿ ಸ್ಪೋರ್ಟ್ಸ್ ಕೋಟಾದಡಿಯಲ್ಲಿ 30 ಹೆಡ್ ಕಾನ್ಸ್‌ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CISF ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
CISF Recruitment 2025: ಹುದ್ದೆಗಳ ವಿವರ:
- ಹುದ್ದೆಯ ಹೆಸರು: ಕಾನ್ಸ್‌ಟೆಬಲ್ (ಹಾಕಿ)
- ಒಟ್ಟು ಹುದ್ದೆಗಳ ಸಂಖ್ಯೆ: 30
- ವೇತನ ಶ್ರೇಣಿ: ₹25,500 – ₹81,100 ಪ್ರತಿಮಾಸ
🎓CISF Recruitment 2025:ಅರ್ಹತಾ ಮಾನದಂಡ:
- ವಿದ್ಯಾರ್ಹತೆ: ಕನಿಷ್ಠ ದ್ವಿತೀಯ ಪಿಯುಸಿ (PUC II) ತೇರ್ಗಡೆ
- ವಯೋಮಿತಿ: 18 ರಿಂದ 23 ವರ್ಷ (ಅಂದರೆ 2002 ಆಗಸ್ಟ್ 2 ರಿಂದ 2007 ಆಗಸ್ಟ್ 1ರ ನಡುವೆ ಜನಿಸಿರಬೇಕು)
- ಮೀಸಲಾತಿ: SC/ST/OBC ಅಭ್ಯರ್ಥಿಗಳಿಗೆ ಶ್ರೇಣಿ ಅನುಸಾರ ವಯೋಮಿತಿ ಸಡಿಲಿಕೆ ಲಭ್ಯ
🏑CISF Recruitment 2025:ಕ್ರೀಡಾ ಅರ್ಹತೆ:
- ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿರಬೇಕು
- ಅಂತರ್ ವಿವಿ ಟೂರ್ನಮೆಂಟ್ / ನ್ಯಾಷನಲ್ ಗೇಮ್ಸ್ / ಸ್ಪೋರ್ಟ್ಸ್ ಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಅಭ್ಯರ್ಥಿಗಳಿಗೂ ಅರ್ಹತೆ
ಇದನ್ನೂ ಓದಿ: RITES Recruitment 2025: ಬೆಂಗಳೂರು ಶಾಖೆಗೆ ವೈಯಕ್ತಿಕ ಸಲಹೆಗಾರ ಹುದ್ದೆ – ಅರ್ಜಿ ಆಹ್ವಾನ
CISF Recruitment 2025 ಆಯ್ಕೆ ವಿಧಾನ:
ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಆಧಾರದ ಮೇಲೆ ನಡೆಯಲಿದೆ.
- ಲಿಖಿತ ಪರೀಕ್ಷೆ
- ದೈಹಿಕ ಸಾಮರ್ಥ್ಯ ಪರೀಕ್ಷೆ (PET)
- ಕೌಶಲ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ
CISF Recruitment 2025 ಅರ್ಜಿ ಸಲ್ಲಿಸುವ ವಿಧಾನ:
- CISF ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: cisf.gov.in
- ಹೆಡ್ ಕಾನ್ಸ್‌ಟೆಬಲ್ (ಸ್ಪೋರ್ಟ್ಸ್ ಕೋಟಾ) ನೇಮಕಾತಿ ಲಿಂಕ್ ಕ್ಲಿಕ್ ಮಾಡಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಬಹುದು.
ಹಾಕಿ ಕ್ರೀಡಾಪಟುಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಿ, ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು.
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗RITES Field Engineer Recruitment 2025: ಬೆಂಗಳೂರು ಕಚೇರಿಯಲ್ಲಿ 14 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ!
🔗ISRO Scientist/Engineer Jobs: 63 ವಿಜ್ಞಾನಿ ಮತ್ತು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
🔗RTE Free Education 2025–26: ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಕೆ ಆರಂಭ
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇