ಪಿಯುಸಿ ಉತ್ತೀರ್ಣರಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ – CRRI ನಲ್ಲಿ 209 ಹುದ್ದೆಗಳ ಭರ್ತಿ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CSIR-CRRI) ತನ್ನ ವಿವಿಧ ವಿಭಾಗಗಳಲ್ಲಿ 209 ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಸೇರುವ ಉತ್ತಮ ಅವಕಾಶ ಇದಾಗಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ (CBT) ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 21, 2025 ಕೊನೆಯ ದಿನವಾಗಿದೆ.
Notification : Click Here
Apply Here: Click
ಹುದ್ದೆಗಳ ವಿವರ ಮತ್ತು ಅರ್ಹತೆ:
➡️ ಗ್ರೂಪ್ C ವರ್ಗದ ಹುದ್ದೆಗಳು:
🔹 ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) – 177 ಹುದ್ದೆಗಳು
✔️ ಅರ್ಹತೆ: ಪಿಯುಸಿ (12ನೇ ತರಗತಿ) ಪಾಸ್
✔️ ಗರಿಷ್ಠ ವಯೋಮಿತಿ: 28 ವರ್ಷ ( ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ)
🔹 ಜೂನಿಯರ್ ಸ್ಪೆನೋಗ್ರಾಫರ್ (Stenographer) – 32 ಹುದ್ದೆಗಳು
✔️ ಅರ್ಹತೆ: ಪಿಯುಸಿ (12ನೇ ತರಗತಿ) ಪಾಸ್
✔️ ಗರಿಷ್ಠ ವಯೋಮಿತಿ: 27 ವರ್ಷ ( ಮೀಸಲಾತಿ ಲಾಭ ಅನ್ವಯವಾಗುತ್ತದೆ)
ಆಯ್ಕೆ ಪ್ರಕ್ರಿಯೆ:
ದಿಲ್ಲಿ ಸಿಎಸ್‌ಐಆರ್ ಮತ್ತು ಸಿಎಸ್‌ಐಆರ್‌ನ ವಿವಿಧ ಪ್ರಯೋಗಾಲಯ/ಪ್ರಧಾನ ಕಚೇರಿಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
➡️ ಕಂಪ್ಯೂಟರ್ ಆಧರಿತ ಪರೀಕ್ಷೆ (CBT)
- ಪ್ರಶ್ನೆಗಳ ಮಾದರಿ: ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರುತ್ತದೆ (Multiple Choice Questions)
- ಒಟ್ಟು ಅಂಕಗಳು: 200
- ಕಾಲಾವಧಿ: 2 ಗಂಟೆ
- ಪ್ರಶ್ನೆಗಳ ವಿಭಾಗಗಳು:
- ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ – 50 ಅಂಕಗಳು
- ಸಾಮಾನ್ಯ ಜ್ಞಾನ – 50 ಅಂಕಗಳು
- ಇಂಗ್ಲಿಷ್ ಭಾಷಾ ಅರಿವು ಮತ್ತು ಗ್ರಹಿಕೆ – 100 ಅಂಕಗಳು
- ಪ್ರಶ್ನೆಪತ್ರಿಕೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಲಭ್ಯವಿರುತ್ತದೆ.
✅ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹500
✅ SC/ST/ಮಹಿಳೆ/ಮಾಜಿ ಸೈನಿಕ/ದಿವ್ಯಾಂಗ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ಮುಖ್ಯ ದಿನಾಂಕಗಳು:
📌 ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 21, 2025
📌 ಕಂಪ್ಯೂಟರ್ ಆಧರಿತ ಪರೀಕ್ಷೆ (CBT) ದಿನಾಂಕ: ಇದನ್ನು ನಂತರ ಪ್ರಕಟಿಸಲಾಗುವುದು
ಹೆಚ್ಚಿನ ಮಾಹಿತಿಗೆ:
Notification : Click Here
🔗 ಅಧಿಸೂಚನೆ ಮತ್ತು ಅರ್ಜಿ ಲಿಂಕ್: https://crridom.gov.in/
Apply Here: Click
ಈ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅರ್ಜಿ ಸಲ್ಲಿಸಿ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬಹುದು.