ಚೆನ್ನೈ ಸೂಪರ್ ಕಿಂಗ್ಸ್ (CSK) Vs ಮುಂಬೈ ಇಂಡಿಯನ್ಸ್ (MI) – IPL 2025 ರೋಚಕ ಪಂದ್ಯಕ್ಕೆ ಕ್ಷಣಗಣನೆ!

ಚೆನ್ನೈ ಸೂಪರ್ ಕಿಂಗ್ಸ್ (CSK) Vs ಮುಂಬೈ ಇಂಡಿಯನ್ಸ್ (MI) – IPL 2025 ರೋಚಕ ಪಂದ್ಯಕ್ಕೆ ಕ್ಷಣಗಣನೆ!
Share and Spread the love

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮಾರ್ಚ್ 23, 2025 ರಂದು ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ (CSK) Vs ಮುಂಬೈ ಇಂಡಿಯನ್ಸ್ (MI) – IPL 2025 ರೋಚಕ ಪಂದ್ಯಕ್ಕೆ ಕ್ಷಣಗಣನೆ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಪಂದ್ಯದ ವಿವರ

  1. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಂಬೈ ಇಂಡಿಯನ್ಸ್ (MI):
    • ಸಮಯ: ರಾತ್ರಿ 07:30 ಗಂಟೆಗೆ​
    • ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ​
    • Digital Marketing: Jio Hotstar, Star Sports

ಇಂದು (ಮಾರ್ಚ್ 23, 2025) ಐಪಿಎಲ್ 2025ರ ಬಹುನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿವೆ. ಈ ಹೋರಾಟ ಐಪಿಎಲ್ ಫೈನಲ್ ಮಟ್ಟದ ರೋಚಕತೆ ನೀಡುವ ನಿರೀಕ್ಷೆಯಲ್ಲಿದೆ, ಏಕೆಂದರೆ ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ ಅತೀ ಯಶಸ್ವಿಯಾದ ಫ್ರಾಂಚೈಸಿಗಳಾಗಿವೆ.ಎರಡೂ ತಂಡಗಳು ಪ್ರಬಲ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್‌ಅಪ್ ಹೊಂದಿದ್ದು, ಇದು ಅಭಿಮಾನಿಗಳಿಗೆ ರೋಮಾಂಚಕ ಕ್ರಿಕೆಟ್ ಪಂದ್ಯವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK) Vs ಮುಂಬೈ ಇಂಡಿಯನ್ಸ್ (MI) – IPL 2025 ರೋಚಕ ಪಂದ್ಯಕ್ಕೆ ಕ್ಷಣಗಣನೆ!

ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಕಣಕ್ಕಿಳಿದಿವೆ. ಈ ಪಂದ್ಯದಲ್ಲಿ ಹಲವು ಸ್ಟಾರ್ ಆಟಗಾರರು ಸೆಣಸಲಿದ್ದಾರೆ.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ:

RCB vs KKR: ವಿರಾಟ್ ಕೊಹ್ಲಿಯ 400ನೇ T20 ಪಂದ್ಯ, IPL ನಲ್ಲಿ ಮತ್ತೊಂದು ದಾಖಲೆ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಮುಂಬೈ ಇಂಡಿಯನ್ಸ್ (MI) ತಂಡದ ಪ್ರಮುಖ ಆಟಗಾರರು:

ನಾಯಕ: ಹಾರ್ದಿಕ್ ಪಾಂಡ್ಯ

ಬ್ಯಾಟ್ಸ್‌ಮನ್: ರೋಹಿತ್ ಶರ್ಮಾ, ತಿಲಕ್ ವರ್ಮಾ

ಆಲ್‌ರೌಂಡರ್: ವಿಲ್ ಜ್ಯಾಕ್ಸ್, ಸ್ಯಾಂಟ್ನರ್

ಬೌಲರ್: ಟ್ರೆಂಟ್ ಬೋಲ್ಟ್

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರಮುಖ ಆಟಗಾರರು:

ಬೌಲರ್: ಪಥಿರಾನಾ

ನಾಯಕ: ರುತುರಾಜ್ ಗಾಯಕವಾಡ್

ಬ್ಯಾಟ್ಸ್‌ಮನ್: ಮಹೇಂದ್ರ ಸಿಂಗ್ ಧೋನಿ, ಡೆವಾನ್ ಕಾನ್‌ವೇ

ಆಲ್‌ರೌಂಡರ್: ರಾಚಿನ್ ರವೀಂದ್ರ, ರವಿಚಂದ್ರನ್ ಅಶ್ವಿನ್

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಭಾರೀ ಕ್ರಿಕೆಟ್ ಹಬ್ಬ ಕಾದಿರಿಸಿದೆ. ಅಭಿಮಾನಿಗಳು ಭರ್ಜರಿ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ!

ನಮ್ಮ quicknewztoday.com ನಲ್ಲಿ ಪ್ರತಿದಿನದ ಲೈವ್ ಅಪ್ಡೇಟ್ಸ್, ಪಾಯಿಂಟ್ ಟೇಬಲ್, ಮತ್ತು ಪಂದ್ಯ ವಿಶ್ಲೇಷಣೆಗಳನ್ನು ಪಡೆಯಿರಿ!ನಿಮ್ಮ ನೆಚ್ಚಿನ ತಂಡ ಯಾವದು? ಕಾಮೆಂಟ್ ಮಾಡಿ


Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs