Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಮೈಸೂರು ಆರೋಗ್ಯ ಇಲಾಖೆಯಲ್ಲಿ ಬೃಹತ್ ನೇಮಕಾತಿ! 67 ಹುದ್ದೆಗಳಿಗೆ ಅರ್ಜಿ ಆಹ್ವಾನ!ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಗಳಿಗೆ ಸುವರ್ಣಾವಕಾಶ!

  • Picture of Gundijalu Shwetha By Gundijalu Shwetha
  • Published On: January 22, 2026
DHFWS Mysore Recruitment 2026: ಮೈಸೂರು ಆರೋಗ್ಯ ಇಲಾಖೆಯಲ್ಲಿ ಬೃಹತ್ ನೇಮಕಾತಿ! 67 ಹುದ್ದೆಗಳಿಗೆ ಅರ್ಜಿ ಆಹ್ವಾನ!ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಗಳಿಗೆ ಸುವರ್ಣಾವಕಾಶ!

DHFWS Mysore Recruitment 2026:ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು 67 ವೈದ್ಯಕೀಯ ಮತ್ತು ಶುಶ್ರೂಷಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜನವರಿ 27 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಹತೆ ಮತ್ತು ವಿವರಗಳು ಇಲ್ಲಿವೆ.

📅 Last Date To Apply 27 January 2026

ಮೈಸೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಒಂದು ಸುವರ್ಣಾವಕಾಶ ಒದಗಿಬಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS), ಮೈಸೂರು ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಖಾಲಿ ಇರುವ ವಿವಿಧ 67 ವೈದ್ಯಕೀಯ ಮತ್ತು ಶುಶ್ರೂಷಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. DHFWS ಮೈಸೂರು ನೇಮಕಾತಿ 2026 ಕುರಿತಾದ ಸಂಪೂರ್ಣ ವಿವರಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.

ಪ್ರಮುಖ ಹುದ್ದೆಗಳು ಮತ್ತು ಅರ್ಹತೆ :

ಹುದ್ದೆಯ ಹೆಸರುಒಟ್ಟು ಹುದ್ದೆಗಳುಶೈಕ್ಷಣಿಕ ಅರ್ಹತೆ
ಶುಶ್ರೂಷಕ ಅಧಿಕಾರಿಗಳು (Nursing Officers)27 GNM ಅಥವಾ B.Sc ನರ್ಸಿಂಗ್ ಪದವಿ
ವೈದ್ಯಾಧಿಕಾರಿಗಳು (Medical Officers)09 MBBS ಪದವಿ
ತಜ್ಞ ವೈದ್ಯರು (Anesthesia/OBG/Peds)05 ಸಂಬಂಧಿತ ವಿಭಾಗದಲ್ಲಿ MD/MS/Diploma
ದಂತ ಶಸ್ತ್ರಚಿಕಿತ್ಸಕರು (Dental Surgeons)06 BDS ಪದವಿ
ಆರೋಗ್ಯ ನೀರಿಕ್ಷಣಾಧಿಕಾರಿಗಳು06 ಆರೋಗ್ಯ ನೀರಿಕ್ಷಕರ ಡಿಪ್ಲೋಮಾ
WhatsApp Channel
Join Now
Telegram Channel
Join Now

DHFWS ಮೈಸೂರು ನೇಮಕಾತಿ 2026: ಹುದ್ದೆಗಳ ವಿವರ

Nursing Officer Jobs Mysore: ಒಟ್ಟು 67 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ತಜ್ಞ ವೈದ್ಯರು, ಶುಶ್ರೂಷಕ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಕಾರ್ಯಕ್ರಮ
ಅರವಳಿಕೆ ತಜ್ಞರು (Anesthesiologist)02ತಾಯಿ ಆರೋಗ್ಯ ಕಾರ್ಯಕ್ರಮ
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು02ತಾಯಿ ಆರೋಗ್ಯ ಕಾರ್ಯಕ್ರಮ
ಮಕ್ಕಳ ತಜ್ಞರು (Pediatrician)03ತಾಯಿ ಆರೋಗ್ಯ ಕಾರ್ಯಕ್ರಮ
ಒ.ಟಿ ಟೆಕ್ನಿಷಿಯನ್01ತಾಯಿ ಆರೋಗ್ಯ ಕಾರ್ಯಕ್ರಮ
ತಾಲ್ಲೂಕು ಆಶಾ ಮೆಂಟರ್01ಆಶಾ ಕಾರ್ಯಕ್ರಮ
ಪ್ರಯೋಗಶಾಲಾ ತಂತ್ರಜ್ಞರು (Lab Technicians)02ರಕ್ತ ಸಂಗ್ರಹ ಘಟಕ
ಶುಶ್ರೂಷಕ ಅಧಿಕಾರಿಗಳು (Nursing Officers)12ಮಕ್ಕಳ ಆರೋಗ್ಯ ಕಾರ್ಯಕ್ರಮ
ಶುಶ್ರೂಷಕ ಅಧಿಕಾರಿಗಳು (Nursing Officers)04ಐ.ಸಿ.ಯು/ಹೆಚ್.ಡಿ.ಯು
ದಂತ ಶಸ್ತ್ರಚಿಕಿತ್ಸಕರು (Dental Surgeons)06ಎನ್.ಒ.ಹೆಚ್.ಪಿ
ವೈದ್ಯಾಧಿಕಾರಿಗಳು (Medical Officers)02ಎನ್.ಪಿ-ಎನ್.ಸಿ.ಡಿ / ಎನ್.ಯು.ಹೆಚ್.ಎಂ
ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು04ನಮ್ಮ ಕ್ಲಿನಿಕ್
ಆರೋಗ್ಯ ನೀರಿಕ್ಷಣಾಧಿಕಾರಿಗಳು06ಎನ್.ಯು.ಹೆಚ್.ಎಂ / ನಮ್ಮ ಕ್ಲಿನಿಕ್
ಹಿರಿಯ ವೈದ್ಯಾಧಿಕಾರಿಗಳು (DRTB Center)01ಎನ್.ಟಿ.ಇ.ಪಿ

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

NHM Mysore Job: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:

  • ತಜ್ಞ ವೈದ್ಯರು: ಸಂಬಂಧಿತ ವಿಭಾಗದಲ್ಲಿ MD, MS, DNB ಅಥವಾ ಡಿಪ್ಲೋಮಾ (DA, D.Ch, OBG) ಪದವಿ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ (KMC) ನೋಂದಣಿಯಾಗಿರಬೇಕು.
  • ವೈದ್ಯಾಧಿಕಾರಿಗಳು: MBBS ಪದವಿ ಪೂರ್ಣಗೊಳಿಸಿರಬೇಕು.
  • ಶುಶ್ರೂಷಕ ಅಧಿಕಾರಿಗಳು: B.Sc ನರ್ಸಿಂಗ್ ಅಥವಾ GNM ಡಿಪ್ಲೋಮಾ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ (KNC) ನೋಂದಣಿಯಾಗಿರಬೇಕು.
  • ಇತರ ತಾಂತ್ರಿಕ ಹುದ್ದೆಗಳು: SSLC, PUC (Science), DMLT, ANM ಅಥವಾ ಸಂಬಂಧಿತ ಡಿಪ್ಲೋಮಾ ವಿದ್ಯಾರ್ಹತೆ.

ವಯೋಮಿತಿ:

  • ವೈದ್ಯಾಧಿಕಾರಿಗಳಿಗೆ ಗರಿಷ್ಠ 65 ವರ್ಷಗಳವರೆಗೆ ಅವಕಾಶವಿದೆ.
  • ತಜ್ಞ ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಗಳಿಗೆ 45 ರಿಂದ 50 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
  • ಇತರ ಹುದ್ದೆಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೈಸೂರು ಜಿಲ್ಲೆಯ ಅಧಿಕೃತ ಎನ್.ಐ.ಸಿ (NIC) ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

  1. ಮೊದಲು ಅಧಿಕೃತ ವೆಬ್‌ಸೈಟ್ mysore.nic.in ಗೆ ಭೇಟಿ ನೀಡಿ.
  2. ನೇಮಕಾತಿ (Recruitment) ವಿಭಾಗದಲ್ಲಿ “DHFWS Mysore Medical & Nursing Officers Recruitment 2026” ಅಧಿಸೂಚನೆಯನ್ನು ಕ್ಲಿಕ್ ಮಾಡಿ.
  3. ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು (ಹೆಸರು, ವಿದ್ಯಾರ್ಹತೆ, ವಿಳಾಸ ಇತ್ಯಾದಿ) ನಿಖರವಾಗಿ ಭರ್ತಿ ಮಾಡಿ.
  4. ಅಗತ್ಯವಿರುವ ದಾಖಲೆಗಳನ್ನು (ID ಪ್ರೂಫ್, ಅಂಕಪಟ್ಟಿಗಳು, ಅನುಭವದ ಪ್ರಮಾಣಪತ್ರ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  5. ಅರ್ಜಿಯನ್ನು ಸಲ್ಲಿಸಿದ ನಂತರ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆಯನ್ನು ಪಡೆದುಕೊಳ್ಳಿ.

DHFWS Mysore Recruitment 2026 67 Medical Nursing Officers Vacancies Notification Download Here:

DHFWS-Mysore-Recruitment-2026-67-Medical-Nursing-Officers-VacanciesDownload
🔗 Click here to Official Notification 👉 Click Here to Apply Online

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 19-01-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-01-2026

ಆಯ್ಕೆ ಪ್ರಕ್ರಿಯೆ ಮತ್ತು ವೇತನ

ಅರ್ಜಿಗಳನ್ನು ಪರಿಶೀಲಿಸಿದ ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ನಿಯಮಾವಳಿಗಳಂತೆ ಮಾಸಿಕ ಗೌರವಧನ ಅಥವಾ ವೇತನವನ್ನು ನೀಡಲಾಗುತ್ತದೆ.

ಸಂಪರ್ಕ ಮಾಹಿತಿ: ಯಾವುದೇ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ನಜರ್‌ಬಾದ್, ಮೈಸೂರು ಇಲ್ಲಿಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 0821-2441988 ಅನ್ನು ಸಂಪರ್ಕಿಸಬಹುದು.

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
DHFWS Mysore Recruitment 2026

(ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು 67 ವೈದ್ಯಕೀಯ ಮತ್ತು ಶುಶ್ರೂಷಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ)

Official Notification PDF
ನೋಟಿಫಿಕೇಷನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
DHFWS Mysore Recruitment 2026
Apply Online
Apply Online: ಇಲ್ಲಿ ಕ್ಲಿಕ್ ಮಾಡಿ
Last Date27/01/2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/
Tags: DHFWS Mysore Recruitment 2026, Medical Officer Jobs Mysore, Mysore Health Department Recruitment, NHM Mysore Job Notification, Nursing Officer Vacancy Karnataka

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

ಬೆಂಗಳೂರು ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ! K-RIDE ನೇಮಕಾತಿ 2026: ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

ISRO URSC JRF recruitment 2026: ಬೆಂಗಳೂರಿನ ಇಸ್ರೋ (ISRO) ಕೇಂದ್ರದಲ್ಲಿ ಪರೀಕ್ಷೆ ಇಲ್ಲದೆ ನೇರ ಕೆಲಸ: JRF ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಪೋಸ್ಟಿಂಗ್!

ಬೆಂಗಳೂರಿನ ಇಸ್ರೋ (ISRO) ಕೇಂದ್ರದಲ್ಲಿ ಪರೀಕ್ಷೆ ಇಲ್ಲದೆ ನೇರ ಕೆಲಸ: JRF ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಪೋಸ್ಟಿಂಗ್!

KEA AO AAO recruitment 2026: KEA ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಕೃಷಿ ಅಧಿಕಾರಿ (AO/ AAO) ಅರ್ಜಿ ದಿನಾಂಕ ವಿಸ್ತರಣೆ! B.E ಓದಿದವರಿಗೂ ಬಂಪರ್ ಲಾಟರಿ!

KEA ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಕೃಷಿ ಅಧಿಕಾರಿ (AO/ AAO) ಅರ್ಜಿ ದಿನಾಂಕ ವಿಸ್ತರಣೆ! B.E ಓದಿದವರಿಗೂ ಬಂಪರ್ ಲಾಟರಿ!

KSP recruitment 2026: PUC/ITI/Diploma ಪಾಸ್ ಆದವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ವೃಂದದ 1600 ಕಾನ್ಸ್‌ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

PUC/ITI/Diploma ಪಾಸ್ ಆದವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ವೃಂದದ 1600 ಕಾನ್ಸ್‌ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

Tumkur Home Guards recruitment 2026: 10ನೇ ತರಗತಿ ಪಾಸ್ ಆಗಿದ್ದೀರಾ? ಪೊಲೀಸ್ ಇಲಾಖೆ ವತಿಯಿಂದ ಗೃಹರಕ್ಷಕ ದಳದಲ್ಲಿ 234 ಹುದ್ದೆಗಳ ಬೃಹತ್ ನೇಮಕಾತಿ!

10ನೇ ತರಗತಿ ಪಾಸ್ ಆಗಿದ್ದೀರಾ? ಪೊಲೀಸ್ ಇಲಾಖೆ ವತಿಯಿಂದ ಗೃಹರಕ್ಷಕ ದಳದಲ್ಲಿ 234 ಹುದ್ದೆಗಳ ಬೃಹತ್ ನೇಮಕಾತಿ!

Meta Paid Subscriptions: WhatsApp, Instagram, Facebook ಉಚಿತ ಸೇವೆಗೆ ಬ್ರೇಕ್? ಹೊಸ ಪ್ರೀಮಿಯಂ ಫೀಚರ್ಸ್ ಪಡೆಯಲು ಇನ್ಮುಂದೆ ತಿಂಗಳಿಗೆ ಹಣ ಕಟ್ಟಲೇಬೇಕು!

WhatsApp, Instagram, Facebook ಉಚಿತ ಸೇವೆಗೆ ಬ್ರೇಕ್? ಹೊಸ ಪ್ರೀಮಿಯಂ ಫೀಚರ್ಸ್ ಪಡೆಯಲು ಇನ್ಮುಂದೆ ತಿಂಗಳಿಗೆ ಹಣ ಕಟ್ಟಲೇಬೇಕು!

PrevPreviousಬೆಂಗಳೂರು ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ! K-RIDE ನೇಮಕಾತಿ 2026: ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
Nextನರ್ಸಿಂಗ್ ಪದವೀಧರೆಯರಿಗೆ ಭರ್ಜರಿ ಸುವರ್ಣಾವಕಾಶ! ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 55 ನರ್ಸಿಂಗ್ ಹುದ್ದೆಗಳಿಗೆ ನೇರ ಸಂದರ್ಶನ!Next
Garlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿಂದರೆ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!

Garlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿನ್ನಿ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!

2 July 2025
Read More »
Natural Ways to Get Thicker Hair: 7 Major Causes of Hair Thinning and Powerful Home Remedies

Natural Ways to Get Thicker Hair: 7 Major Causes of Hair Thinning and Powerful Home Remedies

22 June 2025
Read More »
Elon Musk's SpaceX Starlink 2025: ಎಲಾನ್ ಮಸ್ಕ್‌ ಸ್ಟಾರ್‌ಲಿಂಕ್ ಕ್ರಾಂತಿ: ಇನ್ಮೇಲೆ ಭಾರತದ ಹಳ್ಳಿ-ಹಳ್ಳಿಯಲ್ಲೂ ಸಿಗಲಿದೆ ಅಗ್ಗದ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್ನೆಟ್!

Elon Musk’s SpaceX Starlink 2025: ಎಲಾನ್ ಮಸ್ಕ್‌ ಸ್ಟಾರ್‌ಲಿಂಕ್ ಕ್ರಾಂತಿ: ಇನ್ಮೇಲೆ ಭಾರತದ ಹಳ್ಳಿ-ಹಳ್ಳಿಯಲ್ಲೂ ಸಿಗಲಿದೆ ಅಗ್ಗದ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್ನೆಟ್!

11 June 2025
Read More »
Page1 … Page140 Page141 Page142 Page143 Page144
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs