IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ!

IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ
Share and Spread the love

IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಹೈದರಾಬಾದ್‌ನಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) 44 ರನ್‌ಗಳ ಭರ್ಜರಿ ಜಯವನ್ನು ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ದಾಖಲಿಸಿದೆ. ಈ ಹೈಸ್ಕೋರಿಂಗ್ ಪಂದ್ಯದಲ್ಲಿ SRH ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ 20 ಓವರ್ಗಳಲ್ಲಿ 286/6 ರನ್‌ಗಳನ್ನು ದಾಖಲಿಸಿ ಭಾರಿ ಗುರಿಯನ್ನು ನಿಗದಿಪಡಿಸಿತು. ಆದರೆ RR ಪೈಪೋಟಿ ನೀಡಿದರೂ 20 ಓವರ್ಗಳಲ್ಲಿ 242/6 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ!

SRH ತಂಡದ ಆಕ್ರಮಣಕಾರ ಬ್ಯಾಟಿಂಗ್:

SRH ತಂಡದ ಬ್ಯಾಟ್ಸ್ಮನ್‌ಗಳು ಮಾರಕ ಶೈಲಿಯಲ್ಲಿ ಬ್ಯಾಟ್ ಬೀಸಿದರು, SRH ತಂಡದ ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ಆಕ್ರಮಣಕಾರಿ ಆಟವನ್ನು ತೋರ್ಪಡಿಸಿದರು. ಇಶಾನ್ ಕಿಶನ್ ತನ್ನ ದಾಳಿಯ ಆಟವನ್ನು ಪ್ರಾರಂಭಿಸಿ, ಬೌಲರ್‌ಗಳನ್ನು ಒತ್ತಡಕ್ಕೆ ತಂದುಪಡಿಸಿದರು.ಇಶಾನ್ ಕಿಶನ್: 47 ಎಸೆತಗಳಲ್ಲಿ 106 ರನ್ (ಶತಕ) ಹೆನ್ರಿಚ್ ಕ್ಲಾಸೆನ್: 14 ಎಸೆತಗಳಲ್ಲಿ 34 ರನ್, ಹೆಡ್: 31 ಎಸೆತಗಳಲ್ಲಿ 67 ರನ್ ಇವರ ಮಾರಕ ಬ್ಯಾಟಿಂಗ್‌ನಿಂದಾಗಿ SRH ತಂಡವು 20 ಓವರ್‌ಗಳಲ್ಲಿ 286/6 ರನ್ ಪೇರಿಸಿತು, ರಾಜಸ್ಥಾನ್ ಬೌಲರ್‌ಗಳಿಗೆ ಹಿಗ್ಗಾ ಮಗ್ಗ ಚಚ್ಚಿದ್ದರು, ಇದು ಐಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತಗಳಲ್ಲಿ ಒಂದಾಗಿದೆ.

RR ಸೈಡ್ ಇಂದ ಸೂಪರ್ ಪೈಪೋಟಿ:

286 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು RR ತಂಡವೂ ಉತ್ತಮ ಆರಂಭ ನೀಡುವಲ್ಲಿ ಎಡವಿತು, ಆದರೂ ಕ್ಯಾಪ್ಟನ್ ಸಂಜು ಸ್ಯಾಮ್ಸನ್ (66, 37 ಎಸೆತಗಳು) ಮತ್ತು ಧ್ರುವ್ ಜುರೇಲ್ (70, 35 ಎಸೆತಗಳು) ಬಲಿಷ್ಠ ರನ್ ಸೇರಿಸಿದರು. ಶಿಮ್ರಾನ್ ಹೆಟ್ಮೈರ್ (42, 23 ಎಸೆತಗಳು) ಹಾಗೂ ಶುಭಂ ದುಬೆ (34, 11 ಎಸೆತಗಳು) ಕೂಡಾ ಬೃಹತ್ ರನ್ಗಳನ್ನು ಪೇರಿಸಿದರು, ಆದರೆ ಅಗತ್ಯ ರನ್‌ರೇಟ್ ಹೆಚ್ಚಾಗಿದ್ದರಿಂದ ತಂಡದ ಗೆಲುವಿನ ಕನಸು ಸಾಕಾರವಾಗಲಿಲ್ಲ.

IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

SRH ಬೌಲರ್‌ಗಳ ನಿರ್ಣಾಯಕ ಪ್ರದರ್ಶನ:

SRH ಬೌಲರ್‌ಗಳು ತಕ್ಕಸಮಯದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಸಿಮರ್‌ಜೀತ್ ಸಿಂಗ್ (3-46) ಮತ್ತು ಹರ್ಷಲ್ ಪಟೇಲ್ (2-34) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.ಆದಾಗ್ಯೂ, SRH ಬೌಲರ್‌ಗಳು ಸೂಕ್ತ ಸಮಯದಲ್ಲಿ ವಿಕೆಟ್ ಪಡೆದು RR ತಂಡವನ್ನು 242/6 ರನ್‌ಗಳಿಗೆ ಸೀಮಿತಗೊಳಿಸಿದರು, ನಿರ್ಧಾರಕ ಕ್ಷಣದಲ್ಲಿ ವಿಕೆಟ್ ಪಡೆದ ಪರಿಣಾಮ RR ಗೆಲುವಿನ ಅವಕಾಶ ಕಳೆದುಕೊಂಡಿತು.ಈ ಅದ್ಭುತ ಜಯದೊಂದಿಗೆ SRH ತಂಡ ಪಾಯಿಂಟ್ ಪಡೆಯಿತು.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ:

IPL 2025: SRH vs RR ಪಂದ್ಯದಲ್ಲಿ ಇಶಾನ್ ಕಿಶನ್ ಶತಕ, SRH ಅದ್ಭುತ ಬ್ಯಾಟಿಂಗ್, RR ಗೆ 287 ಟಾರ್ಗೆಟ್!

ಪಂದ್ಯದ ಪ್ರಮುಖ ಹೈಲೈಟ್ಸ್ & ದಾಖಲೆಗಳು:

ಮುಂದೇನು?ಈ ಜಯದೊಂದಿಗೆ SRH ತಂಡ ಪಾಯಿಂಟ್ ಟೇಬಲ್‌ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ರಾಜಸ್ಥಾನ್ ರಾಯಲ್ಸ್ ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಮರಳಲು ಪ್ರಯತ್ನಿಸಲಿದೆ.

ನಮ್ಮ quicknewztoday.com ನಲ್ಲಿ ಪ್ರತಿದಿನದ ಲೈವ್ ಅಪ್ಡೇಟ್ಸ್, ಪಾಯಿಂಟ್ ಟೇಬಲ್, ಮತ್ತು ಪಂದ್ಯ ವಿಶ್ಲೇಷಣೆಗಳನ್ನು ಪಡೆಯಿರಿ!ನಿಮ್ಮ ನೆಚ್ಚಿನ ತಂಡ ಯಾವದು? ಕಾಮೆಂಟ್ ಮಾಡಿ


Share and Spread the love