Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ನಾಳೆ(ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಸರ್ವರ್ ಪ್ರಾಬ್ಲಮ್ ಇದ್ರೆ ಈ 3 ಲಿಂಕ್‌ಗಳಲ್ಲಿ ರಿಸಲ್ಟ್ ಚೆಕ್ ಮಾಡಿ!

  • Picture of Gundijalu Shwetha By Gundijalu Shwetha
  • Published On: April 8, 2026
Karnataka 2nd PUC Result:ನಾಳೆ(ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಸರ್ವರ್ ಪ್ರಾಬ್ಲಮ್ ಇದ್ರೆ ಈ 3 ಲಿಂಕ್‌ಗಳಲ್ಲಿ ರಿಸಲ್ಟ್ ಚೆಕ್ ಮಾಡಿ!

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 (Karnataka 2nd PUC Result) ನಾಳೆ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್, ವಾಟ್ಸಾಪ್, SMS, ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಆ್ಯಪ್ ಮೂಲಕ ಸುಲಭವಾಗಿ ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ. PUC Result 2026

👉 Click Here to check 2026 ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ / II PUC EXAM RESULT 2026

ನಾಳೆ(ಎ.9) ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ಓದುಗರೆ, 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತಮ್ಮ ಭವಿಷ್ಯದ ರಿಸಲ್ಟ್‌ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾಯುವಿಕೆ ಅಂತ್ಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಾಳೆ ಅಂದರೆ ಏಪ್ರಿಲ್ 9, 2026 (ಗುರುವಾರ) ರಂದು ಮಧ್ಯಾಹ್ನ ಸರಿಯಾಗಿ 3.00 ಗಂಟೆಗೆ ಅಧಿಕೃತವಾಗಿ ಫಲಿತಾಂಶ (Result) ಪ್ರಕಟವಾಗಲಿದೆ. Karnataka 2nd PUC Result

WhatsApp Channel
Join Now
Telegram Channel
Join Now

ಈ ಹಿಂದೆ ಏಪ್ರಿಲ್ 7 ರಂದು ರಿಸಲ್ಟ್ ಬರಬೇಕಿತ್ತು, ಆದರೆ ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನಾಳೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ (By-election) ಮತದಾನ ಪ್ರಕ್ರಿಯೆ ಮುಗಿದ ನಂತರ, ಸಂಜೆ ವೇಳೆಗೆ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ಹಾಗೂ ಟಾಪರ್ಸ್ ಲಿಸ್ಟ್ ಅನ್ನು ಹಂಚಿಕೊಳ್ಳಲಿದ್ದಾರೆ.

ಈ ಬಾರಿ ವಿದ್ಯಾರ್ಥಿಗಳಿಗೆ ರಿಸಲ್ಟ್ ನೋಡಲು ಕೇವಲ ವೆಬ್‌ಸೈಟ್ ಮಾತ್ರವಲ್ಲದೆ, ಹಲವು ಸುಲಭ ಆಯ್ಕೆಗಳನ್ನು ನೀಡಲಾಗಿದೆ. ಬನ್ನಿ, Karnataka 2nd PUC Result 2026 ಅನ್ನು ಎಲ್ಲೆಲ್ಲಿ ಮತ್ತು ಹೇಗೆ ಚೆಕ್ ಮಾಡಬಹುದು ಅನ್ನೋದನ್ನ ವಿವರವಾಗಿ ತಿಳಿಯೋಣ.

Karnataka 2nd PUC Result:ನಾಳೆ(ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಸರ್ವರ್ ಪ್ರಾಬ್ಲಮ್ ಇದ್ರೆ ಈ 3 ಲಿಂಕ್‌ಗಳಲ್ಲಿ ರಿಸಲ್ಟ್ ಚೆಕ್ ಮಾಡಿ!

Also Read: ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಗೆ ದಿನಾಂಕ ಫಿಕ್ಸ್! KSEAB ಕನ್ಫರ್ಮ್! ಏಪ್ರಿಲ್ 9ರಂದು karresults.nic.in ನಲ್ಲಿ ನಿಮ್ಮ ರಿಸಲ್ಟ್ ನೋಡಿ!

ಆನ್‌ಲೈನ್‌ನಲ್ಲಿ ರಿಸಲ್ಟ್ ನೋಡುವುದು ಹೇಗೆ? (How to Check Results Online)

Karnataka 2nd PUC Result: ರಿಸಲ್ಟ್ ಪ್ರಕಟವಾದ ಕೂಡಲೇ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಬಳಸಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಂಕಗಳನ್ನು ಪರಿಶೀಲಿಸಬಹುದು.

  1. ಮಂಡಳಿಯ ಅಧಿಕೃತ ವೆಬ್‌ಸೈಟ್: https://karresults.nic.in ಗೆ ಭೇಟಿ ನೀಡಿ.
  2. ಅಲ್ಲಿ ‘2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ‘Submit’ ಕೊಟ್ಟರೆ, ನಿಮ್ಮ ರಿಸಲ್ಟ್ ಕಾಣಿಸುತ್ತದೆ.

ಸರ್ವರ್ ಪ್ರಾಬ್ಲಮ್ ಆದರೆ, ವಿದ್ಯಾರ್ಥಿಗಳು ತಂತ್ರಜ್ಞಾನದ ಹೊಸ ಆಯ್ಕೆಯಾದ ‘ಕರ್ನಾಟಕ ಒನ್’ (KarnatakaOne) ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶವನ್ನು ಸುಲಭವಾಗಿ ವೀಕ್ಷಿಸಬಹುದು.

Also Read: ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ? ಈ ಬಾರಿ ಡಿಜಿಲಾಕರ್‌ನಲ್ಲೂ ರಿಸಲ್ಟ್ ಲಭ್ಯ! ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ!

ನಿಮ್ಮ ಮೊಬೈಲ್‌ಗೆ ನೇರವಾಗಿ ಬರಲಿದೆ ರಿಸಲ್ಟ್! (WhatsApp & SMS Results)

Karnataka 2nd PUC Result: ರಿಸಲ್ಟ್ ಬರುವ ದಿನ ವೆಬ್‌ಸೈಟ್‌ಗಳು ಹ್ಯಾಂಗ್ ಆಗುವುದು, ಸರ್ವರ್ ಡೌನ್ ಆಗುವುದು ಕಾಮನ್. ಈ ಸಮಸ್ಯೆಯನ್ನು ತಪ್ಪಿಸಲು KSEAB ಈ ಬಾರಿ ಭರ್ಜರಿ ಐಡಿಯಾ ಮಾಡಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವಾಗ (Registration) ವಿದ್ಯಾರ್ಥಿಗಳು ಅಥವಾ ಪೋಷಕರು ಯಾವ ಮೊಬೈಲ್ ನಂಬರ್ ನೀಡಿದ್ದಾರೋ, ಅದೇ ನಂಬರ್‌ಗೆ ಮಂಡಳಿಯಿಂದ ನೇರವಾಗಿ ವಾಟ್ಸಾಪ್ (WhatsApp) ಹಾಗೂ ಎಸ್.ಎಂ.ಎಸ್ (SMS) ಮೂಲಕ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ! ಅಂದರೆ, ನೀವು ವೆಬ್‌ಸೈಟ್ ಓಪನ್ ಮಾಡದಿದ್ದರೂ ನಿಮ್ಮ ರಿಸಲ್ಟ್ ನಿಮ್ಮ ಫೋನ್‌ಗೆ ಬರುತ್ತದೆ.

ಡಿಜಿಲಾಕರ್‌ನಲ್ಲಿ ಒರಿಜಿನಲ್ ಅಂಕಪಟ್ಟಿ ಲಭ್ಯ! (DigiLocker Marksheet)

Karnataka 2nd PUC Result: ಈ ವರ್ಷದ ಮತ್ತೊಂದು ಅತಿ ದೊಡ್ಡ ವಿಶೇಷ ಎಂದರೆ, ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯನ್ನು (Marks Card) ರಿಸಲ್ಟ್ ಪ್ರಕಟವಾದ ತಕ್ಷಣ ‘ಡಿಜಿಲಾಕರ್’ ನಲ್ಲಿ ನೀಡಲಾಗುತ್ತಿದೆ.

👉 Click Here to check Karnataka School Examination and Assessment Board Class 12th Results-2026

ನಾಳೆ ಮಧ್ಯಾಹ್ನ 3.00 ಗಂಟೆಗೆ DigiLocker PUC Marksheet ಲಭ್ಯವಾಗಲಿದ್ದು, ವಿದ್ಯಾರ್ಥಿಗಳು https://www.digilocker.gov.in ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ತಮ್ಮ ಒರಿಜಿನಲ್ ಡಿಜಿಟಲ್ ಮಾರ್ಕ್ಸ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದನ್ನು ನೀವು ಕಾಲೇಜು ಪ್ರವೇಶಾತಿಗೂ (Admission) ಬಳಸಬಹುದು. ಒಂದು ವೇಳೆ ಡಿಜಿಲಾಕರ್ ಬಳಸಲು ಬರದಿದ್ದರೆ, ಮಂಡಳಿಯು ಬಿಡುಗಡೆ ಮಾಡಿರುವ ವಿಡಿಯೋ ಲಿಂಕ್ https://tinyurl.com/mw84wmh9 ಅನ್ನು ನೋಡಿ ಕಲಿಯಬಹುದು.

ನಾಳೆ ರಿಸಲ್ಟ್ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದ ಬೆಸ್ಟ್! ಟೆನ್ಷನ್ ಮಾಡಿಕೊಳ್ಳದೆ ಧೈರ್ಯವಾಗಿ ರಿಸಲ್ಟ್ ಚೆಕ್ ಮಾಡಿ.

ರಿಸಲ್ಟ್ ಬರುವ ದಿನ ಸರ್ವರ್ ಬ್ಯುಸಿ ಆಗುವ ಸಾಧ್ಯತೆ ಇರುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಗಾಬರಿಯಾಗದೆ ತಾಳ್ಮೆಯಿಂದ ರಿಸಲ್ಟ್ ಚೆಕ್ ಮಾಡಿಕೊಳ್ಳಿ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯ ರಿಸಲ್ಟ್ ಬರಲಿ, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ. ಆಲ್ ದ ಬೆಸ್ಟ್!

Read Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ:

  • CBSE ವಿದ್ಯಾರ್ಥಿಗಳಿಗೆ ಬಿಗ್ ಶಾಕ್: 9 ಮತ್ತು 10ನೇ ತರಗತಿಯ ಪರೀಕ್ಷಾ ನಿಯಮಗಳಲ್ಲಿ ಭಾರಿ ಬದಲಾವಣೆ!

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

HOCL Apprentice Recruitment 2026: B.E/B.Tech/Diploma/ITI ಓದಿದವರಿಗೆ ಭರ್ಜರಿ ಗುಡ್ ನ್ಯೂಸ್: ಎಚ್‌ಒಸಿಎಲ್ (HOCL) ನಲ್ಲಿ 30+ ಹುದ್ದೆಗಳಿಗೆ ನೇಮಕಾತಿ!

B.E/B.Tech/Diploma/ITI ಓದಿದವರಿಗೆ ಭರ್ಜರಿ ಗುಡ್ ನ್ಯೂಸ್: ಎಚ್‌ಒಸಿಎಲ್ (HOCL) ನಲ್ಲಿ 30+ ಹುದ್ದೆಗಳಿಗೆ ನೇಮಕಾತಿ!

FID Number: ಬೆಳೆ ವಿಮೆಗೆ FID ನಂಬರ್ ಕಡ್ಡಾಯ: ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಜೋಡಣೆ ಮಾಡಿಸುವುದು ಹೇಗೆ?

ಬೆಳೆ ವಿಮೆಗೆ FID ನಂಬರ್ ಕಡ್ಡಾಯ: ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಜೋಡಣೆ ಮಾಡಿಸುವುದು ಹೇಗೆ?

Fertilizer Price Hike: ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ 2200 ರೂ.ಗೆ ಏರಿಕೆ! DAP ಮತ್ತು ಯೂರಿಯಾ ಮಾರಾಟ ಬ್ಯಾನ್!

ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ 2200 ರೂ.ಗೆ ಏರಿಕೆ! DAP ಮತ್ತು ಯೂರಿಯಾ ಮಾರಾಟ ಬ್ಯಾನ್!

KEA FDA SDA Recruitment 2026: PUC/Degree ಪಾಸ್ ಆದವರಿಗೆ KEA ದಲ್ಲಿ ಭರ್ಜರಿ ಸರ್ಕಾರಿ ಕೆಲಸ: FDA/ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!

PUC/Degree ಪಾಸ್ ಆದವರಿಗೆ KEA ದಲ್ಲಿ ಭರ್ಜರಿ ಸರ್ಕಾರಿ ಕೆಲಸ: FDA/ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!

KSP Coastal Security Police Recruitment 2026: ಕರ್ನಾಟಕ ಕರಾವಳಿ ಕಾವಲು ಪಡೆಯಲ್ಲಿ 30 ಟೆಕ್ನಿಕಲ್ ಹುದ್ದೆಗಳ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಆಯ್ಕೆ!

ಕರ್ನಾಟಕ ಕರಾವಳಿ ಕಾವಲು ಪಡೆಯಲ್ಲಿ 30 ಟೆಕ್ನಿಕಲ್ ಹುದ್ದೆಗಳ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಆಯ್ಕೆ!

PrevPreviousವಾಹನ ಸವಾರರಿಗೆ ಬಿಗ್ ಅಲರ್ಟ್: 7ನೇ ಬಾರಿಗೆ HSRP ಡೆಡ್‌ಲೈನ್ ವಿಸ್ತರಣೆ! ದಂಡ ಕಟ್ಟುವ ಮುನ್ನ ಈ ಕೆಲಸ ಮಾಡಿ!
NextPF ಖಾತೆದಾರರಿಗೆ ಬಂಪರ್ ಗುಡ್ ನ್ಯೂಸ್: ಆಫೀಸ್‌ಗೆ ಅಲೆಯುವ ಟೆನ್ಷನ್ ಇಲ್ಲ! ನಿಮ್ಮ PF ಹಣವನ್ನು ATM Card ಮೂಲಕವೇ ಡ್ರಾ ಮಾಡಿಕೊಳ್ಳಿ!Next
Coal India Recruitment 2026: B.E/B.Tech ಆದವರಿಗೆ ಗುಡ್ ನ್ಯೂಸ್ ಕೋಲ್ ಇಂಡಿಯಾದಲ್ಲಿ660 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

B.E/B.Tech ಆದವರಿಗೆ ಗುಡ್ ನ್ಯೂಸ್ ಕೋಲ್ ಇಂಡಿಯಾದಲ್ಲಿ660 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

16 May 2026
Read More »
Indian Army TGC 144 Recruitment 2026: ಇಂಡಿಯನ್ ಆರ್ಮಿ TGC 144 ನೇಮಕಾತಿ ಶುರು! B.E/B.Tech ಆದವರಿಗೆ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಸಂಬಳ!

ಇಂಡಿಯನ್ ಆರ್ಮಿ TGC 144 ನೇಮಕಾತಿ ಶುರು! B.E/B.Tech ಆದವರಿಗೆ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಸಂಬಳ!

16 May 2026
Read More »
SBI SCO Recruitment 2026: SBI ನಲ್ಲಿ ಡಿಗ್ರಿ ಆದವರಿಗೆ ಭರ್ಜರಿ ಉದ್ಯೋಗಾವಕಾಶ: ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ!

SBI ನಲ್ಲಿ ಡಿಗ್ರಿ ಆದವರಿಗೆ ಭರ್ಜರಿ ಉದ್ಯೋಗಾವಕಾಶ: ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ!

16 May 2026
Read More »
Page1 Page2 Page3 Page4 Page5 … Page133
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs