ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್‌ಸೈಟ್, ಡೌನ್‌ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ

ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್‌ಸೈಟ್, ಡೌನ್‌ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ
Share and Spread the love

ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್‌ಸೈಟ್, ಡೌನ್‌ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Follow Us Section

ಕರ್ನಾಟಕದಲ್ಲಿ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಬಳಿಕ, ಇದೀಗ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಕಣ್ಣು SSLC ಫಲಿತಾಂಶದ ದಿನಾಂಕದತ್ತ ನಿಭಾಯಿಸಿದೆ. ಪರೀಕ್ಷೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಕೂಡ ಕಾದಿದ್ದು, ಫಲಿತಾಂಶ ಪ್ರಕಟಣೆ ಕುರಿತು ಎಲ್ಲೆಡೆ ತೀವ್ರ ಕುತೂಹಲವಿದೆ.

ಪರೀಕ್ಷೆಯ ವಿವರ: 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ್ದು, ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯದಾದ್ಯಂತ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಗಳು ಶಿಸ್ತಿನಿಂದ, ಯಾವುದೇ ಅಡಚಣೆ ಇಲ್ಲದೇ ಮುಗಿದವು.

Read More News/ ಇನ್ನಷ್ಟು ಸುದ್ದಿ ಓದಿ

ಕರ್ನಾಟಕದಲ್ಲಿ Class 1 ಪ್ರವೇಶಕ್ಕೆ ವಯೋಮಿತಿ ತಿದ್ದುಪಡಿ: ವಯೋಮಿತಿಗೆ ತಾತ್ಕಾಲಿಕ ವಿನಾಯಿತಿ – ಈ ವರ್ಷ ಮಾತ್ರ ಅನುಮತಿ

2025-26 ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶ ವಯೋಮಿತಿಯ ನಿರ್ಧಾರ ಯಾವಾಗ? ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಫಲಿತಾಂಶ ಬಿಡುಗಡೆ ಯಾವಾಗ?

ಅಧಿಕೃತ ಮೂಲಗಳ ಪ್ರಕಾರ, SSLC ಫಲಿತಾಂಶ 2025 ಅನ್ನು ಈ ತಿಂಗಳ ಅಂತ್ಯದಲ್ಲಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಮಂಡಳಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.

ಫಲಿತಾಂಶ ಪರಿಶೀಲನೆ ಹೇಗೆ? ಇಲ್ಲಿದೆ ಹಂತ ಹಂತವಾಗಿ ವಿವರ:

  1. ಮೊದಲು ವಿದ್ಯಾರ್ಥಿಗಳು ಅಥವಾ ಪೋಷಕರು https://karresults.nic.in ಈ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
  2. ಅಲ್ಲಿ ‘SSLC 2025 ಪರೀಕ್ಷೆ -1 ಫಲಿತಾಂಶ’ ಎಂಬ ಆಯ್ಕೆಯನ್ನು ಆಯ್ಕೆ ಮಾಡಬೇಕು.
  3. ನಂತರ ಹೊಸ ಪುಟ ತೆರೆಯುತ್ತದೆ, ಅಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಬೇಕು.
  4. ಆಮೇಲೆ ‘ಸಬ್ಮಿಟ್’ ಬಟನ್ ಮೇಲೆ ಕ್ಲಿಕ್ ಮಾಡಿದರೆ ತಾತ್ಕಾಲಿಕ ಅಂಕಪಟ್ಟಿ ಪ್ರದರ್ಶಿಸಲಾಗುತ್ತದೆ.
  5. ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.

ಗಮನಿಸಿ:
ಈ ಫಲಿತಾಂಶ ತಾತ್ಕಾಲಿಕವಾಗಿದ್ದು, ಶಾಲೆಗಳಿಂದ ಅಧಿಕೃತ ಅಂಕಪಟ್ಟಿಗಳನ್ನು ನಂತರ ಪಡೆಯಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಫಲಿತಾಂಶ ಪರಿಶೀಲನೆ ಮಾಡುವಂತೆ ಸಲಹೆ ನೀಡಲಾಗಿದೆ.

Read More News/ ಇನ್ನಷ್ಟು ಸುದ್ದಿ ಓದಿ

UKG ಮುಗಿಸಿದ ಮಕ್ಕಳಿಗೆ ಶಾಕ್: 1ನೇ ತರಗತಿಗೆ Age Limit Issue ನಿಂದ Admission ನಿರಾಕರಣೆ!

ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *