NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Share and Spread the love

NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ನವೀಕರಿಸಬಹುದಾದ ಶಕ್ತಿ ಮೂಲಗಳಲ್ಲಿ ಭಾರತ ಸರ್ಕಾರದ ಪ್ರಮುಖ ಶಕ್ತಿ ಉದ್ದಿಮೆ ಎನ್‌ಟಿಪಿಸಿ (NTPC) ಅಂಗ ಸಂಸ್ಥೆ ನ್ಯಾಷನಲ್ ಗ್ರೀನ್ ಎನರ್ಜಿ ಲಿಮಿಟೆಡ್ (NGEL) ನಲ್ಲಿ ವಿವಿಧ ತಂತ್ರಜ್ಞ ಹಾಗೂ ಕಾರ್ಯನಿರ್ವಹಣಾ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಮೂರು ವರ್ಷಗಳ ನಿಗದಿತ ಅವಧಿಯ ಒಪ್ಪಂದ ಆಧಾರದ ಮೇಲೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು 2025ರ ಮೇ 1ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Follow Us Section

ಒಟ್ಟು ಹುದ್ದೆಗಳ ಸಂಖ್ಯೆ: 182

ಈ ನೇಮಕಾತಿಯಡಿ ಇಂಜಿನಿಯರಿಂಗ್, ಫೈನಾನ್ಸ್ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಒಟ್ಟು 182 ಹುದ್ದೆಗಳು ಲಭ್ಯವಿದ್ದು, ಅನುಭವ ಹೊಂದಿರುವ ತಂತ್ರಜ್ಞರಿಗೆ ಹಾಗೂ ಎಕ್ಸಿಕ್ಯೂಟಿವ್ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಧಿಸೂಚನೆಗಾಗಿ: Click Here for Notification/Guidelines

ಅರ್ಜಿ ಸಲ್ಲಿಸಲು: Click Here for Apply

ವಿಭಾಗವಾರು ಹುದ್ದೆಗಳ ವಿವರ:

ಇಂಜಿನಿಯರ್ ಹುದ್ದೆಗಳು:

  • RE-ಎಲೆಕ್ಟಿಕಲ್: 80 ಹುದ್ದೆಗಳು
  • RE-ಮೆಕಾನಿಕಲ್: 15 ಹುದ್ದೆಗಳು
  • RE-ಸಿವಿಲ್: 40 ಹುದ್ದೆಗಳು
  • RE-IT: 4 ಹುದ್ದೆಗಳು
  • RE-ಕಾನ್ಟ್ರಾಕ್ಟ್ ಅಂಡ್ ಮೆಟೀರಿಯಲ್: 10 ಹುದ್ದೆಗಳು

ಎಕ್ಸಿಕ್ಯೂಟಿವ್ ಹುದ್ದೆಗಳು:

  • RE-ಹ್ಯೂಮನ್ ರಿಸೋರ್ಸ್ (HR): 7 ಹುದ್ದೆಗಳು
  • RE-ಫೈನಾನ್ಸ್: 26 ಹುದ್ದೆಗಳು

ಅರ್ಹತಾ ಮಾನದಂಡಗಳು:

ಇಂಜಿನಿಯರ್ ಹುದ್ದೆಗಳಿಗಾಗಿ:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಎಲೆಕ್ಟಿಕಲ್, ಮೆಕಾನಿಕಲ್ ಅಥವಾ ಐಟಿ ವಿಭಾಗದಲ್ಲಿ BE/B.Tech ಪದವಿ, ಕನಿಷ್ಠ 60% ಅಂಕಗಳು.
  • ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ.

ಎಕ್ಸಿಕ್ಯೂಟಿವ್ (ಫೈನಾನ್ಸ್) ಹುದ್ದೆಗಳಿಗಾಗಿ:

  • CA / CMA (ICWA) ಅರ್ಹತೆ ಅಗತ್ಯ.
  • ಕನಿಷ್ಠ 2 ವರ್ಷಗಳ ಅನುಭವ.

ಎಕ್ಸಿಕ್ಯೂಟಿವ್ (HR) ಹುದ್ದೆಗಳಿಗಾಗಿ:

  • MBA/PG Diploma in HR/ MSW/ Personnel Management/ Industrial Relations ತದೃಶ ಕೋರ್ಸ್, ಕನಿಷ್ಠ 60% ಅಂಕಗಳೊಂದಿಗೆ.
  • ಕನಿಷ್ಠ 2 ವರ್ಷಗಳ ಅನುಭವ ಅಗತ್ಯ.

ವಯೋಮಿತಿ:

  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
  • ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
  • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ

ವೇತನ:

  • ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ರೂ.11 ಲಕ್ಷದಷ್ಟು ಆಕರ್ಷಕ ವೇತನವನ್ನು NGEL ನೀಡಲಿದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ – 70 ಅಂಕಗಳು
  • ಕಾರ್ಯಾನುಭವ – 10 ಅಂಕಗಳು
  • ವೈಯಕ್ತಿಕ ಸಂದರ್ಶನ – 20 ಅಂಕಗಳು
  • ಎಲ್ಲಾ ಹಂತಗಳಲ್ಲಿ ಪಡೆದ ಒಟ್ಟೂ ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಅರ್ಜಿಸಲ್ಲಿಕೆ ವಿವರಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ: ಏಪ್ರಿಲ್ 11, 2025
  • ಕೊನೆ ದಿನಾಂಕ: ಮೇ 1, 2025
  • ಅಧಿಕೃತ ವೆಬ್‌ಸೈಟ್: www.ngel.in

ಅರ್ಜಿದಾರರಿಗೆ ಶುಲ್ಕ:

  • ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್: ರೂ.500/-
  • ಎಸ್‌ಸಿ / ಎಸ್‌ಟಿ / ಅಂಗವಿಕಲ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ

ಉದ್ಯೋಗಾರ್ಥಿಗಳಿಗೆ ಸುವರ್ಣಾವಕಾಶ!

ಪರಿಸರಸ್ನೇಹಿ ಶಕ್ತಿಯ ವಲಯದಲ್ಲಿ ಪ್ರಗತಿಯತ್ತ ದಿಟ್ಟ ಹೆಜ್ಜೆ ಇಡುವ ಎನ್‌ಜಿಇಎಲ್ ಸಂಸ್ಥೆಯಲ್ಲಿ ಕೆಲಸ ಮಾಡುವುದು ವೃತ್ತಿಪರ ಬೆಳವಣಿಗೆಗೆ ಸಹಾಯವಾಗುತ್ತದೆ. ಈ ನಿಗದಿತ ಅವಧಿಯ ಯೋಜನೆಗಳ ಮೂಲಕ ದೇಶದ ನವೀಕರಿಸಬಹುದಾದ ಶಕ್ತಿ ಗುರಿಗಳನ್ನು ಪೂರೈಸಲು ನೀವು ಕೂಡ ಪಂಗುದಾರರಾಗಬಹುದು.


ಉದ್ಯೋಗಕ್ಕಾಗಿ ತುದಿಗಾಲಿನಲ್ಲಿ ನಿರೀಕ್ಷಿಸುತ್ತಿರುವ ಇಂಜಿನಿಯರ್‌ಗಳು ಮತ್ತು ಎಕ್ಸಿಕ್ಯೂಟಿವ್‌ಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

ಇಂದೇ ಅರ್ಜಿ ಸಲ್ಲಿಸಿ!


👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗HAL ನಲ್ಲಿ 306 ಖಾಲಿ ಹುದ್ದೆಗಳಿಗೆ ನೇಮಕಾತಿ – ಟೆಕ್ನಿಷಿಯನ್, ಆಪರೇಟರ್ ಮತ್ತು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

🔗BEL Recruitment 2025: Project Engineer ಹುದ್ದೆಗಳಿಗೆ ಅರ್ಜಿ ಆಹ್ವಾನ – BE/BTech EC/CS/EE ವಿದ್ಯಾರ್ಥಿಗಳಿಗೆ ಅವಕಾಶ

🔗ಭಾರತೀಯ ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ನೇಮಕಾತಿ 2025 – 9970 ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs