
ಕಲ್ಲಂಗಡಿ ಹಣ್ಣಿಗೆ ಬಣ್ಣ ಇಂಜೆಕ್ಷನ್ ಮಾಡಲಾಗುತ್ತದಾ? ಸತ್ಯಾಸತ್ಯತೆ ಏನು?
ಹಣ್ಣುಗಳ ತಾಜಾತನವನ್ನು ಹೆಚ್ಚಿಸುವ ಮತ್ತು ಆಕರ್ಷಕವಾಗಿಸಲು ಕೃತಕ ಬಣ್ಣ ಬಳಕೆ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಕಲ್ಲಂಗಡಿ ಹಣ್ಣಿಗೆ ಬಣ್ಣ ಇಂಜೆಕ್ಷನ್ ಮಾಡಲಾಗುತ್ತದೆಯೇ? ಅಥವಾ ಇದು ಸುಳ್ಳು ಪ್ರಚಾರವೋ? ಎಂಬ ಪ್ರಶ್ನೆ ಉದ್ಭವಿಸಿದೆ. ಬಣ್ಣ ಇಂಜೆಕ್ಷನ್ ಸತ್ಯಾನಾ? ಅನೇಕ ತಜ್ಞರು ಈ ವಿಷಯವನ್ನು ಪರಿಶೀಲಿಸಿರುವಾಗ, ಹಣ್ಣಿಗೆ ಇಂಜೆಕ್ಷನ್ ಮೂಲಕ ಬಣ್ಣ ಸೇರಿಸುವುದು ಬಹುತೇಕ ಅಸಾಧ್ಯ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಹಣ್ಣಿನ ಮೇಲ್ಮೈಗೆ ಬಣ್ಣ ಲೇಪಿಸುವ ಸಾಧ್ಯತೆ ಇದೆ. ✔ ಇಂಜೆಕ್ಷನ್ ಮೂಲಕ ಬಣ್ಣ ಹಾಕಲು ಹಣ್ಣಿನ ರಚನೆ…