
Bank of Baroda Jobs:ಬ್ಯಾಂಕ್ ಆಫ್ ಬರೋಡಾ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ: ಕರ್ನಾಟಕಕ್ಕೆ 31 ಹುದ್ದೆಗಳ ಮೀಸಲು!
Bank of Baroda Jobs:ಬ್ಯಾಂಕ್ ಆಫ್ ಬರೋಡಾ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ: ಕರ್ನಾಟಕಕ್ಕೆ 31 ಹುದ್ದೆಗಳ ಮೀಸಲು! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬ್ಯಾಂಕ್ ಆಫ್ ಬರೋಡಾ (BOB) ತನ್ನ ದೇಶಾದ್ಯಂತ ಇರುವ ವಿವಿಧ ಘಟಕಗಳಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದ್ದು, ಇದು ಸರ್ಕಾರಿ ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. BOB ಸಂಸ್ಥೆಯು ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಒಟ್ಟು 500 ಹುದ್ದೆಗಳ ನೇಮಕ ನಡೆಯಲಿದ್ದು, ಅದರಲ್ಲೂ ಕರ್ನಾಟಕ…