
BEL Recruitment 2025: ಎಂಜಿನಿಯರ್‌ಗಳಿಗೆ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ!
BEL Recruitment 2025: ಬಿಎಲ್ ನಲ್ಲಿ ಪ್ರಾಜೆಕ್ಟ್ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್ ಮತ್ತು ಸೀನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ, ಗರಿಷ್ಠ ವೇತನ ₹1,20,000. ಅರ್ಜಿ ಸಲ್ಲಿಸಲು ಕೊನೆ ದಿನ: ಜೂನ್ 4 ಮತ್ತು 16. ಹೆಚ್ಚಿನ ಮಾಹಿತಿಗೆ bel-india.in ಭೇಟಿ ನೀಡಿ.ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು, ಮೇ 26: ಭಾರತದ ಪ್ರಮುಖ ರಕ್ಷಣಾ ವಿದ್ಯುತ್ ಸಾಧನ ತಯಾರಿಕಾ ಸಂಸ್ಥೆ ಬಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಬೃಹತ್ ಪ್ರಮಾಣದ ನೇಮಕಾತಿ…