
IPL 2025: CSK vs SRH: ಚೆಪಾಕ್‌ನಲ್ಲಿ ಧೋನಿ ಪಡೆಗೆ ಸತತ ನಾಲ್ಕನೇ ಹೀನಾಯ ಸೋಲು! CSK ಪ್ಲೇ-ಆಫ್ ಕನಸು ಭಗ್ನ?
IPL 2025: CSK vs SRH: ಚೆಪಾಕ್‌ನಲ್ಲಿ ಧೋನಿ ಪಡೆಗೆ ಸತತ ನಾಲ್ಕನೇ ಹೀನಾಯ ಸೋಲು! CSK ಪ್ಲೇ-ಆಫ್ ಕನಸು ಭಗ್ನ? ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಚೆನ್ನೈ, ಏಪ್ರಿಲ್ 25: IPL 2025 ಲೀಗ್ ಹಂತದಲ್ಲೇ ಧೋನಿಯ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ-ಆಫ್‌ಗೆ ಹೋಗುವ ಕನಸು ಭಂಗವಾಗುವ ಹಂತಕ್ಕೆ ಬಂದಿದೆ.ನೆನ್ನೆ ಶುಕ್ರವಾರ ನಡೆದ ಹೋರಾಟದಲ್ಲಿ ಸಿಎಸ್‌ಕೆ ತನ್ನ ಮನೆಯ ಮೆದಾನವಾದ ಚೆಪಾಕ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳ ಹೀನಾಯ…