
IPL 2025:SRH vs DC: ಮಳೆಯಿಂದ ರದ್ದಾದ ಪಂದ್ಯ; ಸನ್ರೈಸರ್ಸ್ ಪ್ಲೇ-ಆಫ್ ರೇಸ್ ನಿಂದ ಔಟ್! ಡೆಲ್ಲಿಗೆ ಪ್ಲೇ-ಆಫ್ ಕನಸು ಇನ್ನೂ ಜೀವಂತ!
IPL 2025:SRH vs DC: ಮಳೆಯಿಂದ ರದ್ದಾದ ಪಂದ್ಯ; ಸನ್ರೈಸರ್ಸ್ ಪ್ಲೇ-ಆಫ್ ರೇಸ್ ನಿಂದ ಔಟ್! ಡೆಲ್ಲಿಗೆ ಪ್ಲೇ-ಆಫ್ ಕನಸು ಇನ್ನೂ ಜೀವಂತ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಹೈದರಾಬಾದ್: ಐಪಿಎಲ್ 2025ರ ಪ್ಲೇ-ಆಫ್ ರೇಸ್ನಲ್ಲಿ ಸೆಳೆತ ಹೆಚ್ಚಾಗುತ್ತಿರುವಾಗ, ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಮಹತ್ವದ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ SRH ತಂಡ ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ಗೆ 1 ಅಂಕ ಲಭಿಸಿದ್ದು, ಇನ್ನೂ ಪ್ಲೇ-ಆಫ್…