
IPL 2025:GT vs KKR:ಕೋಲ್ಕತಾ ವಿರುದ್ಧ ಗೆಲುವಿನ ಗಿಲ್ಲು ಓಡಿಸಿದ ಶುಭ್ಮನ್ ಗಿಲ್–ಗುಜರಾತ್ ಟೈಟನ್ಸ್ ಗೆ ಭರ್ಜರಿ ಜಯ
IPL 2025:GT vs KKR:ಕೋಲ್ಕತಾ ವಿರುದ್ಧ ಗೆಲುವಿನ ಗಿಲ್ಲು ಓಡಿಸಿದ ಶುಭ್ಮನ್ ಗಿಲ್–ಗುಜರಾತ್ ಟೈಟನ್ಸ್ ಗೆ ಭರ್ಜರಿ ಜಯ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಇಡನ್ ಗಾರ್ಡನ್ನ ಪೈಪೋಟಿಯ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ GT ಯ ಭರ್ಜರಿ ಬೌಲಿಂಗ್ ಪ್ರದರ್ಶನದ ಬಲದಿಂದ ಗುಜರಾತ್ ಟೈಟನ್ಸ್ (GT) ತಂಡವು ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ (KKR) ವಿರುದ್ಧ 39 ರನ್ಗಳ ಭರ್ಜರಿ ಗೆಲುವು ಸಾಧಿಸಿತು. Follow Us Section Join us…