
IPL 2025: RCB vs RR: ಕೊಹ್ಲಿ-ಪಡಿಕ್ಕಲ್ ಗಿಮಿಕ್-ಹ್ಯಾಸಲ್‌ವುಡ್ ಮ್ಯಾಜಿಕ್ – ಚಿನ್ನಸ್ವಾಮಿಯಲ್ಲಿ RCB ಗೆ ಮೊದಲ ಜಯ!
IPL 2025: RCB vs RR: ಕೊಹ್ಲಿ-ಪಡಿಕ್ಕಲ್ ಗಿಮಿಕ್-ಹ್ಯಾಸಲ್‌ವುಡ್ ಮ್ಯಾಜಿಕ್ – ಚಿನ್ನಸ್ವಾಮಿಯಲ್ಲಿ RCB ಗೆ ಮೊದಲ ಜಯ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು, ಏಪ್ರಿಲ್ 24:ಐಪಿಎಲ್ 2025ರ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೊನೆಗೂ ತವರಿನ ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ಸಿಂಹಾಸನಕ್ಕೇರಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಮತ್ತು ಪಡಿಕ್ಕಲ್ ಜೊತೆಗೆ, ಅಂತಿಮ ಓವರ್‌ನಲ್ಲಿ ಹ್ಯಾಸಲ್‌ವುಡ್ ಕೊಟ್ಟ ಮ್ಯಾಜಿಕ್ ಸ್ಪೆಲ್ RCB ಗೆ ರಾಜಸ್ಥಾನ ರಾಯಲ್ಸ್…