
Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!
Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ! ಇಲ್ಲಿದೆ ಅದರ ಸಂಪೂರ್ಣ ಮಾಹಿತಿ. ಬೆಂಗಳೂರು, ಮೇ 21: ಕರ್ನಾಟಕದ ಸಾರ್ವಜನಿಕರಿಗೆ ಸದುಪಯೋಗವಾಗುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇನ್ನುಮುಂದೆ ರಾಜ್ಯದ ಉಪ ನೋಂದಣಿ (Sub Registrar office) ಕಚೇರಿಗಳು ರಜೆ ದಿನಗಳಾದ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳಲ್ಲೂ ಕಾರ್ಯನಿರ್ವಹಿಸಲಿವೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕೃತ ಅಧಿಸೂಚನೆ…