
KCET 2025 Counselling:ಕೌನ್ಸೆಲಿಂಗ್ ದಿನಾಂಕದಿಂದ ಸೀಟು ಹಂಚಿಕೆವರೆಗೆ ಫುಲ್ ಡಿಟೇಲ್ಸ್ ಇಲ್ಲಿದೆ!
KCET 2025 Counselling ಸಂಪೂರ್ಣ ಗೈಡ್! ದಾಖಲೆ ಪರಿಶೀಲನೆ ದಿನಾಂಕ, ಆನ್‌ಲೈನ್ ಆಯ್ಕೆ ನಮೂದು, ಮಾಕ್ ಹಾಗೂ ಸೀಟು ಹಂಚಿಕೆ ಸುತ್ತುಗಳ ಫುಲ್ ಡಿಟೇಲ್ಸ್ ಇಲ್ಲಿದೆ. Follow Us Section Join us on WhatsApp Follow us on Facebook Follow us on Telegram ಕರ್ನಾಟಕದಲ್ಲಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರ್ಮಸಿ, ಕೃಷಿ ಮತ್ತು ಪಶುವೈದ್ಯಕೀಯ ವಿಜ್ಞಾನದಂತಹ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ KCET (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) 2025 ಒಂದು ಪ್ರಮುಖ…