
IPL 2025: RCB vs KKR: ಮಳೆಯಿಂದ ಪಂದ್ಯ ರದ್ದು – ಪ್ಲೇಆಫ್‌ನಿಂದ ಕೆಕೆಆರ್ ವಾಷ್ ಔಟ್!
IPL 2025: RCB vs KKR: ಮಳೆಯಿಂದ ಪಂದ್ಯ ರದ್ದು – ಪ್ಲೇಆಫ್‌ನಿಂದ ಕೆಕೆಆರ್ ವಾಷ್ ಔಟ್! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು: ಐಪಿಎಲ್ 2025 (IPL 2025) ನ ಪ್ರಮುಖ ಘಟ್ಟದ ಪಂದ್ಯವೊಂದಾಗಿ ಪರಿಗಣಿಸಲಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತ ನೈಟ್ ರೈಡರ್ಸ್ (KKR) ನಡುವಿನ ಪಂದ್ಯ ಮಳೆಯ ಕಾರಣದಿಂದ ರದ್ದಾಗಿ ಹೋಗಿದ್ದು, ಈ ಪರಿಣಾಮ ಕೆಕೆಆರ್ ತಂಡವು ಪ್ಲೇಆಫ್ ಸ್ಥಾನ ಪಡೆಯುವ ಸಾಧ್ಯತೆಯಿಂದ ಹೊರಗುಳಿಯಿತು. Follow Us Section…