
ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತ vs ನ್ಯೂಜಿಲೆಂಡ್ – ಹಿಂದಿನ ICC ಮ್ಯಾಚ್ ಸೋಲುಗಳಿಗೆ ಪ್ರತೀಕಾರದ ಅವಕಾಶ!
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತಕ್ಕೆ ಹಿಂದಿನ ಐಸಿಸಿ ಟೂರ್ನಿಗಳ ಫೈನಲ್‌ಗಳಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ ಸೋಲುಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಭಾರತವನ್ನು ನ್ಯೂಜಿಲೆಂಡ್ ಐಸಿಸಿ ಟೂರ್ನಿಗಳ ಹಲವು ಮಹತ್ವದ ಪಂದ್ಯಗಳಲ್ಲಿ ಸೋಲಿಸಿದೆ: ಈ ಹಿಂದಿನ ಸೋಲುಗಳ ಹಿನ್ನೆಲೆಯು ಈ ಬಾರಿ ಭಾರತ ತಂಡವನ್ನು ಮತ್ತಷ್ಟು ಪ್ರೇರೇಪಿಸುತ್ತಿದ್ದು. ಈ ಬಾರಿ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ತಂಡವು ಕಾದಾಡಲು ಸಜ್ಜಾಗಿದೆ. ಭಾರತ ಗುಂಪು ಹಂತದಲ್ಲಿ…