
Pahalgam Attack:ಮೋದಿ ತೀವ್ರ ಎಚ್ಚರಿಕೆ – ಉಗ್ರರಿಗೆ ಭಯಾನಕ ಪ್ರತೀಕಾರದ ಸಂದೇಶ: ಜಲ ಒಪ್ಪಂದ ಜೊತೆ ಅಟ್ಟಾರಿ-ವಾಘಾ ಗಡಿಚೌಕಿ ಬಂದ್ – ಪಾಕಿಸ್ತಾನ ವೀಸಾ ರದ್ದು!
Pahalgam Attack:ಮೋದಿ ತೀವ್ರ ಎಚ್ಚರಿಕೆ – ಉಗ್ರರಿಗೆ ಭಯಾನಕ ಪ್ರತೀಕಾರದ ಸಂದೇಶ: ಜಲ ಒಪ್ಪಂದ ಜೊತೆ ಅಟ್ಟಾರಿ-ವಾಘಾ ಗಡಿಚೌಕಿ ಬಂದ್ – ಪಾಕಿಸ್ತಾನ ವೀಸಾ ರದ್ದು! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಇದೇ ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭೀಕರ ಉಗ್ರ ದಾಳಿ ನಂತರ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರತಿಕ್ರಿಯೆಗಳು ಮತ್ತು ಕ್ರಮಗಳು ತೆಗೆದುಕೊಳ್ಳಲಾಗಿದೆ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತರಾಗಿದ್ದು, 17ಕ್ಕೂ ಹೆಚ್ಚು…