
RITES Field Engineer Recruitment 2025: ಬೆಂಗಳೂರು ಕಚೇರಿಯಲ್ಲಿ 14 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ!
RITES Field Engineer Recruitment 2025: ಬೆಂಗಳೂರು ಕಚೇರಿಯಲ್ಲಿ 14 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಬೆಂಗಳೂರು: ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ RITES ಲಿಮಿಟೆಡ್ (Rail India Technical and Economic Services) ತನ್ನ ಬೆಂಗಳೂರು ಕಚೇರಿಗೆ 14 ಫೀಲ್ಡ್ ಎಂಜಿನಿಯರ್ ಮತ್ತು ಸೈಟ್ ಮೌಲ್ಯಮಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಮತ್ತು ಅಭಿವೃದ್ದಿ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. Follow Us Section Join…