
ISRO ನ ಮಹತ್ವಾಕಾಂಕ್ಷಿ SpaDeX ಮಿಷನ್ – ಬಾಹ್ಯಾಕಾಶ ಡೋಕಿಂಗ್ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು!
ISRO ನ ಮಹತ್ವಾಕಾಂಕ್ಷಿ SpaDeX ಮಿಷನ್ – ಬಾಹ್ಯಾಕಾಶ ಡೋಕಿಂಗ್ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ. Iಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದೆ! 2025ರ ಮಾರ್ಚ್ 13ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮಹತ್ವಾಕಾಂಕ್ಷೆಯ ಸ್ಪೇಡೆಕ್ಸ್ (SpaDeX – Space Docking Experiment) ಮಿಷನ್ನ ಅನ್ಡೋಕಿಂಗ್ (undocking) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ಭಾರತ, ಬಾಹ್ಯಾಕಾಶದಲ್ಲಿ ಡೋಕಿಂಗ್ ತಂತ್ರಜ್ಞಾನವನ್ನು ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಯಿತು. Follow…