ನಥಿಂಗ್ ಫೋನ್ 3a (Nothing 3a) ಸರಣಿ ಭಾರತದ ಮಾರುಕಟ್ಟೆಗೆ ಲಗ್ಗೆ: ಕೇವಲ 23 ಸಾವಿರ ರೂಪಾಯಿ

Nothing 3a

ಲಂಡನ್ ಆಧಾರಿತ ಟೆಕ್ ಕಂಪನಿ ನಥಿಂಗ್ ತನ್ನ ಹೊಸ Nothing Phone (3a) ಸರಣಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನ್ ಹಿಂದಿನ Nothing Phone (2) ಸರಣಿಯ ಸುಧಾರಿತ ಆವೃತ್ತಿಯಾಗಿ ಬರುತ್ತಿದ್ದು, ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಾಗಲಿದೆ.

Nothing Phone (3a)ಸರಣಿಯ ಪ್ರಮುಖ ವೈಶಿಷ್ಟ್ಯಗಳು:

🔹 Display: 6.8 ಇಂಚಿನ OLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
🔹 Processor: Qualcomm Snapdragon 7s Gen 3
🔹 Storage: 8GB RAM + 128GB/256GB
🔹 Camera:

  • 50MP ಮುಖ್ಯ ಕ್ಯಾಮೆರಾ
  • 50MP ಟೆಲಿಫೋಟೋ (2x ಆಪ್ಟಿಕಲ್ ಝೂಮ್)
  • 8MP ಅಲ್ಟ್ರಾ-ವೈಡ್ ಲೆನ್ಸ್
  • 32MP ಸೆಲ್ಫಿ ಕ್ಯಾಮೆರಾ
    🔹 Battery :5,000mAh, 45W ಫಾಸ್ಟ್ ಚಾರ್ಜಿಂಗ್
    🔹 Operating system: Nothing OS 3.1 (Android 15)
  • ಭಾರತದಲ್ಲಿ ಬೆಲೆ ಮತ್ತು ಲಭ್ಯತೆ:
  • Nothing Phone 3A ಸರಣಿಯ ಆರಂಭಿಕ ಬೆಲೆ ₹23,999 ಆಗಿರಬಹುದು. ಉನ್ನತ ಮಾದರಿಗಳು ₹25,999 ತನಕ ಹೋಗಬಹುದು. ಈ ಫೋನ್ ಮಾರ್ಚ್ 4ರ ನಂತರ ಫ್ಲಿಪ್‌ಕಾರ್ಟ್ ಮತ್ತು ನಥಿಂಗ್ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.
  • ನಥಿಂಗ್ ತನ್ನ ಪಾರದರ್ಶಕವಾದ ಸ್ಟೈಲಿಶ್ ವಿನ್ಯಾಸ ಮತ್ತು ಲೈಟ್ LED ವೈಶಿಷ್ಟ್ಯಗಳಿಗಾಗಿ ಖ್ಯಾತವಾಗಿದೆ. ಈ ಹೊಸ ಸರಣಿಯು ಬಳಕೆದಾರರಿಗೆ ಆಕರ್ಷಕ ವಿನ್ಯಾಸದ ಜೊತೆಗೆ ಪವರ್‌ಫುಲ್ ಪರ್ಫಾರ್ಮೆನ್ಸ್ ನೀಡಲಿದೆ.

Leave a Reply

Your email address will not be published. Required fields are marked *