Site icon Quicks News Today

ನ್ಯೂಜಿಲೆಂಡ್ ಉತ್ತಮ ಆರಂಭಕ್ಕೆ ತಡೆ ಭಾರತ ಸ್ಪಿನ್ನರ್‌ಗಳಿಂದ ಕಡಿವಾಣ!

Oplus_16908288

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಭಾರತದ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಓಪನಿಂಗ್ ನಡೆಸಿದರು. ರವೀಂದ್ರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ, ಮೊದಲ ಓವರ್ಲಲ್ಲೇ 20 ಎಸೆತಗಳಲ್ಲಿ 28 ರನ್ ಬಾರಿಸಿದರು. ಆದರೆ, ಭಾರತದ ಬೌಲರ್‌ಗಳು, ವಿಶೇಷವಾಗಿ ಸ್ಪಿನ್ನರ್‌ಗಳು, ಪರಿಣಾಮಕಾರಿ ದಾಳಿಯ ಮೂಲಕ ವಾಪಸಾಗಿ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕಿದರು.

12ನೇ ಓವರ್ ಮುಗಿಯುವಷ್ಟರಲ್ಲಿ, ನ್ಯೂಜಿಲೆಂಡ್ 75/3 ಸ್ಕೋರ್ ಮಾಡಿತ್ತು, ಪ್ರಮುಖ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್ ಕಡಿಮೆ ರನ್‌ಗಳಿಗೆ ಔಟಾದರು.

#ChampionsTrophy2025Final#INDvsNZLiveScore#NewZealandBatting#RachinRavindra #KaneWilliamson #WillYoung#IndiaBowlingAttack#KuldeepYadav #VarunChakravarthy #JaspritBumrah#NZ3WicketsDown#CricketLiveUpdates#ICCTournamentFinal

Exit mobile version