ಐಸಿಸಿ ಟೂರ್ನಿಗಳಲ್ಲಿ ಅಜೇಯ ನಾಯಕತ್ವ – ಹಿಟ್‌ಮ್ಯಾನ್ ರೋಹಿತ್ ಶರ್ಮಾ!” 🏏🔥
ಭಾರತದ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಐಸಿಸಿ ಟೂರ್ನಿಗಳಲ್ಲಿ ಅಭೂತಪೂರ್ವ ಜಯಶೀಲತೆಯನ್ನು ದಾಖಲಿಸಿ, ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ! ಅವರ ನಾಯಕತ್ವದಲ್ಲಿ ಭಾರತ ಕೊನೆ 24 ಐಸಿಸಿ ಪಂದ್ಯಗಳಲ್ಲಿ 22 ಗೆಲುವುಗಳೊಂದಿಗೆ ಭರ್ಜರಿ ಪ್ರದರ್ಶನ ನೀಡಿದೆ.
.🏆 ಹಿಟ್‌ಮ್ಯಾನ್ ಸಾಧನೆ
✅ 24 ಪಂದ್ಯಗಳ ಪೈಕಿ 22 ಗೆಲುವು
✅ Back-to-Back ICC ಟ್ರೋಫಿ ಜಯಗಳು!
✅ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ನಾಯಕತ್ವದ ದಾಖಲೆಯತ್ತ ರೋಹಿತ್!🔥
ರೋಹಿತ್ಶರ್ಮಾ ಅವರ ಶ್ರೇಷ್ಠ ನಾಯಕತ್ವದಿಂದ ಭಾರತ ಕ್ರಿಕೆಟ್ ಲೋಕದ ಪ್ರಬಲ ಶಕ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಭಾರತ ಕ್ರಿಕೆಟ್‌ನ ಹೊಸ ಯುಗ!